



ಕಾರ್ಕಳ : ಭಾರತೀಯ ಪುರಾತನ ಚಿಕಿತ್ಸಾ ಪದ್ಧತಿಯಲ್ಲಿ ನೈಸರ್ಕಿಕ ಚಿಕಿತ್ಸೆಗೆ ಬಹಳ ಮಹತ್ವ ಇದೆ. ಇದರಲ್ಲಿ ಆಯಸ್ಕಾಂತೀಯ ಚಿಕಿತ್ಸೆ, ಕಾಳುಗಳಿಂದÀ ನೋವು ನಿವಾರಕ ಚಿಕಿತ್ಸೆ, ನಾಡಿಚಿಕಿತ್ಸೆ, ಯೋಗಧ್ಯಾನ , ಆಯ್ಕುಪಂಚರ್ ಚಿಕಿತ್ಸೆ, ತರ0ಗಾಂತರ ಚಿಕಿತ್ಸೆ ಸೇರಿದಂತೆ ಇನ್ನೂ ಹಲವು ಚಿಕಿತ್ಸಾ ವಿಧಾನಗಳು ಇಲ್ಲಿವೆ.
ನೋವು ನಿವಾರಕ ಕಾಳುಗಳ ಚಿಕಿತ್ಸೆ : ಕಾಳುಗಳಲ್ಲಿ ನೋವು ನಿವಾರಕ ಶಕ್ತಿ ಅಡಕವಾಗಿದೆ. ಅದರಲ್ಲಿಯೂ ಮೆಂತೆ ಕಾಳು ನೋವು ನಿವಾರಿಸುವಲ್ಲಿ ಪ್ರಮುಖ ಪಾತ್ರವಾಗಿಸುತ್ತಿದೆ. ನಾಡಿಚಿಕಿತ್ಸೆ ಮೂಲಕ ರೋಗದ ಗುಣ ಪತ್ತೆ ಹಚ್ಚಿ ಆಯ್ದುಕೊಂಡ ಅಂಗೈಗೆ ಕಾಳು ಕಟ್ಟಿ ಚಿಕಿತ್ಸೆ ನೀಡುವ ವಿಧಾನ ಮೂಲಕ ನೋವು ಕಡಿಮೆ ಗೊಳಿಸುವ ಪ್ರಯತ್ನವನ್ನು ಇದೇ ಮಳಿಗೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರ್ಪಡಿಸುತಿದ್ದಾರೆ.
ಅಂಗೈಯು ಮಾನವನ ದೇಹದ ಪ್ರತಿಯೊಂದು ಭಾಗಗಳ ಅಂಗವನ್ನು ಪರೀಕ್ಷೆ ಮಾಡುವ ಶಕ್ತಿ ಹೊಂದಿದೆ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.