



ಈಗಾಗಲೇ ನೂರರ ಗಡಿ ದಾಟಿ ಮುನ್ನುಗ್ಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 20-25 ಪೈಸೆ ಹೆಚ್ಚಾಗಿದ್ದು, ಲೀಟರ್ ಡೀಸೆಲ್ ಗೆ 75 ಪೈಸೆ ಏರಿಕೆಯಾಗಿದೆ.ದೆಹಲಿ- ಲೀಟರ್ ಪೆಟ್ರೋಲ್ ದರ 101.39 ರೂ., ಲೀಟರ್ ಡೀಸೆಲ್ ದರ 89.57 ರೂ. ಮುಂಬೈ- ಲೀಟರ್ ಪೆಟ್ರೋಲ್ ದರ 107.47 ರೂ., ಲೀಟರ್ ಡೀಸೆಲ್ ದರ 97.21 ರೂ. ಕೋಲ್ಕತ್ತಾ- ಲೀಟರ್ ಪೆಟ್ರೋಲ್ ದರ 101.87 ರೂ., ಲೀಟರ್ ಡೀಸೆಲ್ ದರ 92.62 ರೂ. ಚೆನ್ನೈ- ಲೀಟರ್ ಪೆಟ್ರೋಲ್ ಗೆ 99.15 ರೂ., ಲೀಟರ್ ಡೀಸೆಲ್ ದರ 94.17 ರೂ. ಬೆಂಗಳೂರು- ಲೀಟರ್ ಪೆಟ್ರೋಲ್ ದರ 104.92 ರೂ., ಲೀಟರ್ ಡೀಸೆಲ್ ದರ 95.06 ರೂ ಹೆಚ್ಚಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.