logo
WhatsApp Image 2026-04-02 at 14.46.04.jpeg
hindalco everlast.jpeg

ಮಧ್ಯಪ್ರದೇಶ ದಲ್ಲಿ ಪೆಟ್ರೋಲ್ ಬೆಲೆ 121 ಕ್ಕೆ ಏರಿಕೆ , ಮತ್ತೆ ಹೆಚ್ಚುತ್ತಿದೆ ಪೆಟ್ರೋಲ್ ಡಿಸೇಲ್.. ದುಬಾರಿ ದುನಿಯಾ...

ಟ್ರೆಂಡಿಂಗ್
share whatsappshare facebookshare telegram
31 Oct 2021
post image

ದೆಹಲಿ: ಲೀಟರ್ ಪೆಟ್ರೋಲ್ ದರ 109.34 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 98.07 ರೂ. ಆಗಿದೆ ದೇಶದಲ್ಲಿ ಇಂದು ಕೂಡ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್, ಡಿಸೇಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ. ಮುಂಬೈ : ಲೀಟರ್ ಪೆಟ್ರೋಲ್ ದರ 115.15 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 106.23 ರೂ. ಆಗಿದೆ. ಮಧ್ಯಪ್ರದೇಶ ಅನು ಪುರ್ ಪೆಟ್ರೊಲ್ 121.13 _ರೂ ಅಗರ್ ಮಲ್ವಾ ಪ್ರದೇಶದಲ್ಲಿ 118.78 ಏರಿಕೆ ಯಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.