logo
WhatsApp Image 2026-04-02 at 14.46.04.jpeg
hindalco everlast.jpeg

ಮುಂಗಾರುಪೂರ್ವ ಗಾಳಿ ಮಳೆಯ ಅವಾಂತರ : ಅಜೆಕಾರು ಹೆರ್ಮುಂಡೆಯಲ್ಲಿ ಭಾರೀ ಗಾಳಿಗೆ ದನದ ಕೊಟ್ಟಿಗೆಗೆ ಹಾನಿ

ಟ್ರೆಂಡಿಂಗ್
share whatsappshare facebookshare telegram
10 Apr 2023
post image

ಕಾರ್ಕಳ:ಸೋಮವಾರ ಮಧ್ಯಾಹ್ನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರ್ಮುಂಡೆ ಗ್ರಾಮದ ಕರ್ಜಿಬೈಲು ಎಂಬಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಶಂಕರ ಪೂಜಾರಿ ಎಂಬವರ ವಾಸದ ಮನೆ ಹಾಗೂ ದನದ ಹಟ್ಟಿಗೆ ಭಾಗಶಃ ಹಾನಿಯಾಗಿದೆ.

ಗಾಳಿಯ ರಭಸಕ್ಕೆ ಸಿಮೆಂಟ್ ಶೀಟ್ ಗಳು ಹಾರಿಹೋಗಿದ್ದು ಅಂದಾಜು 20 ಸಾವಿರ ನಷ್ಟ ಸಂಭವಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.