logo
WhatsApp Image 2026-04-02 at 14.46.04.jpeg
hindalco everlast.jpeg

ಹಲ್ಲುಜ್ಜುವ ಬ್ರಷ್ ನಿಂದ ಗೋಡೆ ಕೊರೆದ ಕೈದಿಗಳು ಅರೆಸ್ಟ್

ಟ್ರೆಂಡಿಂಗ್
share whatsappshare facebookshare telegram
25 Mar 2023
post image

ನವದೆಹಲಿ: ಟೂತ್‌ಬ್ರಷ್ ಮತ್ತು ಲೋಹದ ವಸ್ತುವಿನಿಂದ ಗೋಡೆಯನ್ನು ಕೊರೆದು ಇಬ್ಬರು ಕೈದಿಗಳು ಪರಾರಿ ಆಗಿದ್ದರು. ಸೋಮವಾರ ಸಂಜೆ ಕೈದಿಗಳನ್ನು ಲೆಕ್ಕ ಹಾಕುವಾಗ, ಇಬ್ಬರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಇಬ್ಬರು ಕೈದಿಗಳಲ್ಲಿ ಒಬ್ಬನಿಗೆ 37ವರ್ಷ ಮತ್ತು ಇನ್ನೊಬ್ಬನಿಗೆ 43ವರ್ಷ. ಒಬ್ಬಾತ ಹ್ಯಾಂಪ್ಟನ್ ನಿವಾಸಿಯಾಗಿದ್ದು, ನ್ಯಾಯಾಂಗ ನಿಂದನೆ ಮತ್ತು ಇತರ ಕೇಸ್‌ನಡಿ ಜೈಲುಪಾಲಾಗಿದ್ದ. ಇನ್ನೊಬ್ಬಾತ ಗೌಸೆಸ್ಟರ್ ವಾಸಿಯಾಗಿದ್ದು, ಕ್ರೆಡಿಟ್ ಕಾರ್ಡ್ ವಂಚನೆ, ಫೋರ್ಜರಿ ಮತ್ತು ಇನ್ನು ಹಲವು ಕೇಸ್‌ನಡಿ ಜೈಲು ಸೇರಿದ್ದ.

ಇಬ್ಬರು ಖೈದಿಗಳನ್ನು ಹುಡುಕುವ ಸಲುವಾಗಿ ಇಬ್ಬರ ಫೋಟೋಗಳನ್ನು ಪೇಪರ್ ಗಳಲ್ಲಿ ಪಬ್ಲಿಶ್ ಮಾಡಲಾಗಿತ್ತು. ಅದಾಗಿ ಒಂದೇ ತಾಸಿನಲ್ಲಿ ಇಬ್ಬರೂ ಕೈದಿಗಳು ಸಮೀಪದ ರೆಸ್ಟೋರೆಂಟ್ ಒಂದರಲ್ಲಿ ಸಿಕ್ಕಿಬಿದ್ದ ಘಟನೆ ವರ್ಜಿನಿಯಾದಲ್ಲಿ ನಡೆದಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.