



ಬೆಂಗಳೂರು; Sslc ಪರಿಕ್ಷಾ ವೇಳಾಪಟ್ಟಿ ಪ್ರಕಟ ವಾಗಿದ್ದು ಮಾರ್ಜ್ 28ರಿಂದ ಪರೀಕ್ಷೆ ಆರಂಭಗೊಂಡು, ಏಪ್ರಿಲ್ 11ರಂದು sslc. ಪರೀಕ್ಷೆಯು ಮುಕ್ತಾಯಗೊಳ್ಳಲಿದೆ.
ದಿನಾಂಕ 28-03-2022ರ ಸೋಮವಾರ - ಪ್ರಥಮ ಭಾಷೆ - ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( ಎನ್ ಸಿ ಇ ಆರ್ ಟಿ ), ಸಂಸ್ಕೃತ ದಿನಾಂಕ 30-03-2022, ಬುಧವಾರ - ದ್ವಿತೀಯ ಭಾಷೆ - ಇಂಗ್ಲೀಷ್, ಕನ್ನಡ ದಿನಾಂಕ 01-04-2022, ಶುಕ್ರವಾರ - ಕೋರ್ ಸಬ್ಜೆಕ್ಟ್ - ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥ ಶಾಸ್ತ್ರ ದಿನಾಂಕ 02-04-2022ರಂದು ಶನಿವಾರ ಯುಗಾದಿ ಹಬ್ಬ- ಪರೀಕ್ಷೆ ಇಲ್ಲ ದಿನಾಂಕ 03-04-2022ರಂದು ಭಾನುವಾರ ರಜೆ ದಿನಾಂಕ 04-04-2022 ಸೋಮವಾರ - ಕೋರ್ ಸಬ್ಜೆಕ್ಟ್ - ಗಣಿತ, ಸಮಾಜ ಶಾಸ್ತ್ರ ದಿನಾಂಕ 06-04-2022, ಬುಧವಾರ - ಕೋರ್ ಸಬ್ಜೆಕ್ಟ್ - ಸಮಾಜ ವಿಜ್ಞಾನ ದಿನಾಂಕ 07-04-2022ರಂದು ಗುರುವಾರ ಪರೀಕ್ಷೆ ಇಲ್ಲ ದಿನಾಂಕ 08-04-2022 ಶುಕ್ರವಾರ ತೃತೀಯ ಭಾಷೆ - ಹಿಂದಿ ( NCERT ), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. ದಿನಾಂಕ 08-04-2022- ಶುಕ್ರವಾರ ಎನ್ ಎಸ್ ಕ್ಯೂ ಎಫ್ ಪರೀಕ್ಷಾ ವಿಷಯಗಳು - ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ಸ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್ ದಿನಾಂಕ 9-04-2022ರಂದು ಶನಿವಾರ ರಜೆ, ದಿನಾಂಕ 10-04-2022 ಭಾನುವಾರ ರಜೆ ದಿನಾಂಕ 11-04-2022 ಸೋಮವಾರ - ಕೋರ್ ಸಬ್ಜೆಕ್ಟ್ - ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಪರೀಕ್ಷೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.