



ಬೆಂಗಳೂರು; 2021-22 ದ್ವಿತೀಯ ಪಿಯುಸಿ ಫಲಿತಾಂಶ ಗೊಂಡಿದ್ದು . ಗ್ರಾಮಾಂತರದಲ್ಲಿ ಶೇ. 62.18 ಹಾಗೂ ನಗರಕ್ಕೆ ಶೇ.61.78 61 .78 ಅಂಕ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಮತ್ತು ಉಡುಪಿ ಜಿಲ್ಲೆ ಎರಡನೇ ಸ್ಥಾನ, ವಿಜಯಪುರ 3 ನೇ ಸ್ಥಾನ, ಬೆಂಗಳೂರು ದಕ್ಷಿಣ 4 ನೇಸ್ಥಾನ, ಉತ್ತರ ಕನ್ನಡ 5 ನೇ ಸ್ಥಾನ , ಚಿತ್ರ ದುರ್ಗ ಕೊನೆಯ ಸ್ಥಾನ ಪಡೆದುಕೊಂಡಿದೆ.
ನಗರ ಪ್ರದೇಶದಲ್ಲಿ 31.78ಗ್ರಾಮಾಂತರ 62.18 ಫಲಿತಾಂಶ ಗಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.