



ಕಾರ್ಕಳ: ಕಾರ್ಕಳ ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ದೈಹಿಕ ಶಿಕ್ಷಕ ರಾಜಾರಾಮ ಶೆಟ್ಟಿಯವರು ಅವಿರೋಧ ಆಯ್ಕೆಯಾಗಿದ್ದಾರೆ . ಶಿಕ್ಷಕ ರಾಜರಾಮ ಶೆಟ್ಟಿಯವರು ಹಾಲಾಡಿ ಗ್ರಾಮದ ಹೈಕಾಡಿ ಹುಯ್ಯಾರುನವರಾಗಿದ್ದು .ಬಿಎ ಬಿಪಿಎಡ್ ಎಂಪಿಎಡ್ ಎಂಫಿಲ್.ಶಿಕ್ಷಣ ಪಡೆದಿದ್ದಾರೆ. ನಾರಾಯಣ ಗುರು ಕಾಲೇಜು ಕುದ್ರೋಳಿ. ಸಪ್ತಗಿರಿ ಕಾಲೇಜು ಮಂಗಳೂರು. ಮುಕಾಂಬಿಕಾ ಕಾಲೇಜು ಕೊಲ್ಲೂರು. ಸರಕಾರಿ ಪ್ರೌಢ ಶಾಲೆ ನಾಗಾವಿ ವಿಜಯಪುರ.ಸೇವೆ ಸಲ್ಲಿಸಿದ್ದು ಈಗ ರಾಧಾ ನಾಯಕ್‌ಸರಕಾರಿ ಪ್ರೌಢ ಶಾಲೆ ಎಣ್ಣೆಹೊಳೆ ಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ . ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದು, ಯುವ ಬಂಟರ ಸಂಘ ಕುಂದಾಪುರ.ಎನ್‌ಪಿಎಸ್ ನೌಕರರ ಸಂಘ ಉಡುಪಿಜಿಲ್ಲೆ.ಹಳೆ ವಿದ್ಯಾರ್ಥಿ ಸಂಘ ಶಂಕರನಾರಾಯಣ ಕಾಲೇಜು.ಉಡುಪಿ ಜಿಲ್ಲಾ ರೈತ ಸಂಘ (ರಿ) ಆಸರೆ ಬಳಗ ಹೈಕಾಡಿ.ಸೇರಿದಂತೆ ಹಲವು ಸಂಘ ಸಂಸ್ಥೆಗಳ ಲ್ಲಿ ತೊಡಗಿಸಿಕೊಂಡಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.