



ಕಾರ್ಕಳ: ನಿಟ್ಟೆ ಗ್ರಾಮದ ಮೂಡುಮನೆ ಕುಟುಂಬ ಈಗ ಐದು ತಲೆಮಾರಿಗೆ ಸಾಕ್ಷಿಯಾಗಿದೆ. ಚಿಂದು ಮೂಲ್ಲ್ಯೆದಿ (೧೦೫) ಜಲಜ(೬೮),ಯಶೋದ(೫೦), ರಶ್ಮಿತ (೨೬) ಹಾಗೂ ಪೂರ್ವನ್ಶ( ೮ ತಿಂಗಳು). ಹೀಗೆ ಐದು ತಲೆಮಾರು ಕಂಡಂತಹ ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಅಪರೂಪದ ಪ್ರಸಂಗ: ಮೂಡು ಮನೆಯ ಕುಟುಂಬ ಸಮಾಜದಲ್ಲಿ ದಾನ ಧರ್ಮ ಗಳಿಗೆ ಸಾಕ್ಷಿಯಾದ ಕುಟುಂಬವಾಗಿದ್ದು ಐದು ತಲೆಮಾರುಗಳನ್ನು ಕಂಡಾಗ ನಮಗೆ ಸಂತೋಷ ವಾಗುತ್ತದೆ ಎಂದು ಮನೆಯ ಸದಸ್ಯ ಚೇತನ್ ಹರ್ಷ ವ್ಯಕ್ತ ಪಡಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.