



ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಇದರ ರಾಜ್ಯಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಬಜಗೋಳಿ ಯವರು ಆಯ್ಕೆಯಾಗಿದ್ದಾರೆ. ಧಾರ್ಮಿಕ ಮುಖಂಡರಾಗಿ, ಶೈಕ್ಷಣಿಕ ಕ್ಷೇತ್ರ ಎಲ್ಲಾರಂಗಗಳಲ್ಲಿ ತೊಡಗಿಸಿಕೊಂಡಿದ್ದಾರೆ .ಗೌರಾವಾಧ್ಯಕ್ಷರಾಗಿ, ಶ್ರೀ ದತ್ತಾತ್ರಿಯವರನ್ನು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಸಂಜೀವ್ ಹಟ್ಟಿಹೊಳಿ,ಶ್ರೀ ಮನೋಜ್ ಶೆಟ್ಟಿ, ಶ್ರೀ ಎಂ,ಎನ್, ದಾಯಮ್ಮನವರ್ ರವರನ್ನು ರಾಜ್ಯ ಸಂಘದ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಸಂಘದ ಗೌರವಾಧ್ಯಕ್ಷರಾಗಿ ಶ್ರೀಯುತ ಡಿ ಸಿದ್ದರಾಜು, ಉಪಾಧ್ಯಕ್ಷರುಗಳಾಗಿ ಶ್ರೀ ಕಿರಣ್ ಜೈನ್, ಶ್ರೀ ಸಿ.ಎಸ್ ಭಾಸ್ಕರ್, ಶ್ರೀ ವಾಗೀಶ್ ಬಳ್ಳಾರಿ, ಶ್ರೀ ಶ್ರೀನಿವಾಸ್ ಚಿಕ್ಕಬಳ್ಳಾಪುರ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಪುರುಷೋತ್ತಮ, ಖಜಾಂಚಿಯಾಗಿ ಶ್ರೀ ಎನ್ ಮುಂಜುನಾಥ್ ಶಿವಮೊಗ್ಗ, ಸಂಘಟನಾ ಕಾರ್ಯದರ್ಶಿ ಯಾಗಿ ಶ್ರೀ ನಾರಾಯಣ ಬಾಬು ರಾಮನಗರ, ಕಾರ್ಯದರ್ಶಿಗಳಾಗಿ ಶ್ರೀ ಯು.ಎಂ.ಖಾಜಿ ಬಾಗಲಕೋಟೆ, ಶ್ರೀ ಎನ್ ಎಸ್ ಮುಲ್ಗೆ ಕಲ್ಬುರ್ಗಿ, ಶ್ರೀ ಮಹೇಶ್ ಹಾಸನ, ಶ್ರೀ ಪ್ರವೀಣ್ ಹಿರೇಮಠ್ ವಿಜಯಪುರ,ಶ್ರೀ ಸಂಕೇತ್ ಮಂಜ್ರೇಕರ್ ಬೆಳಗಾವಿ, ಶ್ರೀ ವೆಂಕಟೇಶ್ ರೆಡ್ಡಿ ಉಡುಪಿ ಅವರನ್ನು ಆಯ್ಕೆ ಮಾಡಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.