logo
WhatsApp Image 2026-04-02 at 14.46.04.jpeg
hindalco everlast.jpeg

ಆರ್ಥಿಕ ಹಿಂಜರಿತ .. ಟ್ವಿಟರ್, ಮೆಟಾ ಹಾದಿಯಲ್ಲೇ ಸಾಗಿದ ಸಿಸ್ಕೋ. ನಾಲ್ಕು ಸಾವಿರ ಉದ್ಯೋಗ ಕಡಿತಕ್ಕೆ ತೀರ್ಮಾನ

ಟ್ರೆಂಡಿಂಗ್
share whatsappshare facebookshare telegram
13 Dec 2022
post image

ನವದೆಹಲಿ : ಆರ್ಥೀಕ ಹಿಂಜರಿತದಿಂದ ಟೆಕ್ ಉದ್ಯಮ ಕಠಿಣ ಸಮಯ ಎದುರಿಸ್ತಿದ್ದು, ಮೆಟಾ, ಅಮೆಜಾನ್ ಮತ್ತು ಟ್ವಿಟರ್ ಸೇರಿದಂತೆ ದೊಡ್ಡ ಟೆಕ್ ಕಂಪನಿಗಳು ಕಳೆದ ಕೆಲವು ತಿಂಗಳುಗಳಲ್ಲಿ ಸಾವಿರಾರು ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿವೆ. ಸಧ್ಯ ಟೆಕ್ ಕಂಪನಿಗಳ ಪಟ್ಟಿಗೆ ನೆಟ್ವರ್ಕಿಂಗ್ ಪ್ರಮುಖ ಸಿಸ್ಕೋ ಸೇರಿದೆ.ಕಂಪನಿಯು ತನ್ನ ಶೇಕಡಾ 5ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಲು ಪ್ರಾರಂಭಿಸಿದೆ.ಇದು 4000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಗೊಳಿಸಲು ತೀರ್ಮಾನಿಸಲಾಗಿದೆ

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.