



ಬೆಂಗಳೂರು: ನೀಲಿ ಕ್ಯಾಪಿನ ಬಿಳಿ ಬಣ್ಣದ ರೆನಾಲ್ಡ್ಸ್ ಪೆನ್ ಯಾರೂ ಮರೆಯುವಂತೆಯೇ ಇಲ್ಲ. ಆದ್ರೆ ಈಗ ಈ ಪೆನ್ನುಗಳು ಮಾರುಕಟ್ಟೆಯಲ್ಲೇ ಇಲ್ಲದಂತಾಗಿದೆ.
ರೆನಾಲ್ಡ್ಸ್ ಪೆನ್ನುಗಳು ಅಮೆರಿಕನ್ ಉತ್ಪಾದನಾ ಕಂಪನಿಯಾಗಿದೆ, ಮುಖ್ಯವಾಗಿ ಪೆನ್ನುಗಳು. ರೆನಾಲ್ಡ್ಸ್ ಹೆಸರಿನಡಿಯಲ್ಲಿ ವಾಣಿಜ್ಯೀಕರಣಗೊಂಡ ಉತ್ಪನ್ನಗಳಲ್ಲಿ ಬಾಲ್ ಪಾಯಿಂಟ್, ಜೆಲ್, ರೋಲರ್‌ಬಾಲ್ ಮತ್ತು ಫೌಂಟೇನ್ ಪೆನ್ನುಗಳು ಮತ್ತು ಯಾಂತ್ರಿಕ ಪೆನ್ಸಿಲ್‌ಗಳು ಸೇರಿದ್ದವು.
ಹೋಮ್‌ವರ್ಕ್, ಅಸೈನ್‌ಮೆಂಟ್‌ಗಳನ್ಜು ಈ ಪೆನ್‌ನಲ್ಲೇ ಬರೆಯುತ್ತಿದ್ದೆವು. ಆದರೆ ಇಂದು Word ಮತ್ತು PDF ಬಂದಮೇಲೆ ಪೆನ್ ಹಿಡಿದು ಬರೆಯುವರ ಸಂಖ್ಯೆಯೇ ಕಡಿಮೆ ಆಗಿಬಿಟ್ಟಿದೆ. ಅಂತಹದರಲ್ಲಿ ಹೊಸ ಹೊಸ ಬ್ರ್ಯಾಂಡ್‌ಗಳು ಮಾರುಕಟ್ಟೆಗೆ ಬರುವುದೂ ಮರೀಚಿಕೆಯಾಗಿದೆ. ಹೀಗೆ ತೊಂಬತ್ತರ ದಶಕದಿಂದ ಎಲ್ಲರ ಪ್ರಿಯವಾಗಿದ್ದ ರೆನಾಲ್ಡ್ಸ್ ಪೆನ್ನುಗಳು ನಿಧಾನವಾಗಿ ಅಳಿಯುತ್ತಾ ಬಂದವು, ಪ್ರಸ್ತುತ ರೆನಾಲ್ಡ್ಸ್ ಪೆನ್ನುಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಐಕಾನಿಕ್ ರೆನಾಲ್ಡ್ಸ್ ಪೆನ್‌ನ ಕೊನೆಯ ಕೆಲವು ಬ್ಯಾಚ್‌ಗಳು ಅಮೆಜಾನ್‌ನಲ್ಲಿ ಲಭ್ಯವಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.