logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹೆಬ್ರಿ ಜೇ.ಸಿ.ಐ ನೂತನ ಅಧ್ಯಕ್ಷರಾಗಿ ರೂಪೇಶ್ ನಾಯ್ಕ್ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
23 Jan 2022
post image

ಹೆಬ್ರಿ : ಹೆಬ್ರಿ ಜೇ.ಸಿ.ಐ ನೂತನ ಅಧ್ಯಕ್ಷರಾಗಿ ರೂಪೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.

ರೂಪೇಶ್ ನಾಯ್ಕ್ ಕಾರ್ಕಳದ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ದಿ ಅಧಿಕಾರಿ ಯಾಗಿ ಸೇವೆ ಸಲ್ಲಿಸುತಿದ್ದಾರೆ.

ಪದಾಧಿಕಾರಿಗಳು : ಉಪಾಧ್ಯಕ್ಷರಾಗಿ ಬಾಲರಾಜ್ ಡಿ.ಬಿ.,ಪ್ರವೀಣ್ ಶೆಟ್ಟಿ , ರಕ್ಷಿತಾ ಪಿ.ಭಟ್, ಹರಿಪ್ರಸಾದ್ ಶೆಟ್ಟಿ,ಉದಯ ಶೇರಿಗಾರ್,ಕಾರ್ಯದರ್ಶಿಯಾಗಿ ಅನಂತಪದ್ಮನಾಭ ನಾಯಕ್,ಜತೆ ಕಾರ್ಯದರ್ಶಿಯಾಗಿ ರಾಜೇಶ್ವರಿ ಪಿ.ಶೆಟ್ಟಿ , ಕೋಶಾಧಿಕಾರಿಯಾಗಿ ಶ್ರೀಕಾಂತ್ ಆಚಾರ್ಯ ,ಜೇಸಿರೆಟ್ ಅಧ್ಯಕ್ಷೆಯಾಗಿ ಅಕ್ಷತಾ ರೂಪೇಶ್,ಜೆಜೆಸಿ ಅಧ್ಯಕ್ಷೆಯಾಗಿ ಅವನಿ ಹೆಗ್ಡೆ, ವಿವಿಧ ಘಟಕದ ಪದಾಧಿಕಾರಿಗಳಾಗಿ ಸುನಿತಾ ಎ.ಹೆಗ್ಡೆ, ಎಮ್ ಪ್ರಶಾಂತ್ ಪೈ, ಪ್ರಸಾದ್ ಶೆಟ್ಟಿ, ಪುಟ್ಟಣ್ಣ ಭಟ್ ,ಪ್ರಕಾಶ್ ಶೆಟ್ಟಿ , ಉದಯಕುಮಾರ್ ಶೆಟ್ಟಿ , ಜೆ.ಸಿ.ನಿತೇಶ್ ಎಸ್.ಪಿ.ಆಯ್ಕೆಯಾಗಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಕೆ.ಶಿವಪುರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.