



ಕೀವ್: ಜಫೋರಿಯಾದಲ್ಲಿ ತನ್ನ ನಿಯಂತ್ರಣದಲ್ಲಿರುವ ಉಕ್ರೇನ್‌ನ ಅತಿ ದೊಡ್ಡ ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಲು ರಷ್ಯಾ ಸಂಚು ರೂಪಿಸಿದೆ. ಅದರಲ್ಲೂ ಪರಮಾಣು ವಿಕಿರಣವನ್ನು ಸೋರಿಕೆ ಮಾಡಿಲು ಯೋಜಿಸಿದೆ ಎಂದು ಉಕ್ರೇನ್ ಸಚಿವಾಲಯ ಆರೋಪಿಸಿದೆ.
ಉಕ್ರೇನ್ ಯುದ್ಧವು ದಶಕಗಳವರೆಗೆ ಇರುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ ಬೆನ್ನಲ್ಲೇ ಉಕ್ರೇನ್ ಈ ಆರೋಪ ಮಾಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.