logo
WhatsApp Image 2026-04-02 at 14.46.04.jpeg
hindalco everlast.jpeg

ಎಣ್ಣೆಹೊಳೆ ಯಲ್ಲಿ ಬೆಂಕಿಗೆ ಅಹುತಿಯಾದ ಸ್ಕೂಟಿ

ಟ್ರೆಂಡಿಂಗ್
share whatsappshare facebookshare telegram
22 Dec 2022
post image

ಕಾರ್ಕಳ: ಎಣ್ಣೆಹೊಳೆ ಯಲ್ಲಿ ಸ್ಕೂಟಿಯೊಂದುಗೆ ಬೆಂಕಿಗೆ ಅಹುತಿಯಾದ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಸೇತುವೆ ಬಳಿ ಇಂದು ನಡೆದಿದೆ.ಕಾರ್ಕಳ ದ ವ್ಯಕ್ತಿ ಯೊಬ್ಬರಿಗೆ ಸೇರಿದ ಸ್ಕೂಟಿಯಾಗಿದ್ದು ಚಲಿಸುತಿದ್ದ ವೇಳೆ ಆಫ್ ಆಗಿತ್ತು ‌. ಆದರೆ ರಿಪೇರಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಬೆಂಕಿ ತಗುಲಿ ಸ್ಕೂಟಿ ಆಹುತಿ ಯಾಗಿದೆ .ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.