



ನವದೆಹಲಿ: ಪೇಟಿಎಂ ಸದ್ದಿಲ್ಲದೇ, ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ತನ್ನ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲು ಆರಂಭಿಸಿದ್ದು ಗ್ರಾಹಕರಿಗೆ ಚಿಂತೆಗೀಡುಮಾಡಿದೆ..
ಸರ್ಚಾರ್ಜ್ ರೂಪದಲ್ಲಿ ಪೇಟಿಎಂ ಗ್ರಾಹಕರಿಂದ 1 ರಿಂದ 6 ರೂಪಾಯಿವರೆಗೆ ಶುಲ್ಕವನ್ನು ಪಡೆಯುತ್ತಿದೆ. ಪೇಟಿಎಂ ಮೊಬೈಲ್ ರೀಚಾರ್ಜ್ ಗಳಿಗೆಲ್ಲವಕ್ಕೂ ಈ ಶುಲ್ಕ ಅನ್ವಯವಾಗುತ್ತಿದೆ.
2019 ರಲ್ಲಿ ಕಂಪನಿ ರಿಚಾರ್ಟ್ ಶುಲ್ಕ ವಿಧಿಸಲ್ಲ ಎಂದು ವಾದ ಮಾಡಿತ್ತು. ಆದರೆ, ಈಗ ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ಶುಲ್ಕ ವಿಧಿಸುತ್ತಿದೆ ಎಂದು ಬಳಕೆದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.