



ಕಾರ್ಕಳ: ತಾಲೂಕಿನ ಶಿರ್ಲಾಲು, ,ಕೆರ್ವಾಶೆ , ಅಂಡಾರು ಪರಿಸರದ ಮನೆಗಳ ಹಟ್ಟಿಗೆ ನುಗ್ಗಿ ದನಕಳ್ಳ ತನ ಮಾಡುತಿದ್ದ, ಕಳ್ಳರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದು , ಮೂಡಬಿದಿರೆ ಸಮೀಪದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಿದ್ದಾರೆ ಕಡ್ತಲ ಸತೀಶ್ ನಾಯ್ಕ್ ನನ್ನು ಬಂದಿಸಿ ಅತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಮೂಡಬಿದಿರೆಯ ಝಬೀರ್ ,ಸಲೀಂ ನನ್ನು ವಶಕ್ಕೆ ಪಡೆದಿದ್ದಾರೆ. .ಇತ್ತೀಚಿನ ದಿನಗಳಲ್ಲಿ ಕಾರ್ಕಳ ತಾಲೂಕಿನಾದ್ಯಂತ ಹಟ್ಟಿಗೆ ನುಗ್ಗಿ ತಲವಾರು ತೋರಿಸಿ ಮನೆಯವರನ್ನು ಬೆದರಿಸಿ ದನಕಳ್ಳತನ ಮಾಡುವ ಪ್ರಕರಣಗಳು ಹೆಚ್ಚುತ್ತಿದೆ. . ಇತ್ತೀಚೆಗೆ ಹಿಂದುಜಾಗರಣ ವೇದಿಕೆ ಸದಸ್ಯರು ಪೋಲೀಸ್ ಠಾಣೆ ಎದುರು ಭಜನೆ ಮಾಡುವ ಮೂಲಕ ಹಾಗೂ ಶಿರ್ಲಾಲಿನಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.