logo
WhatsApp Image 2026-04-02 at 14.46.04.jpeg
hindalco everlast.jpeg

ಶಿರ್ವ: ವಾಹನಗಳ ಬ್ಯಾಟರಿ ಡಿಸೇಲ್ ಕಳವು

ಟ್ರೆಂಡಿಂಗ್
share whatsappshare facebookshare telegram
25 Oct 2021
post image

ಶಿರ್ವ; ಶಿರ್ವ ಠಾಣಾ ವ್ಯಾಪ್ತಿಯ ಕುರ್ಕಾಲು ಮಲ್ಲಾರು ಗ್ರಾಮದ ಪೆಟ್ರೋಲ್ ಬಂಕ್ ಬಲಿ ನಿಲ್ಲಿಸಿದ್ದ ವಾಹನಗಳ ಬ್ಯಾಟರಿಗಳು ಕಳವು ಮಾಡಿದ ಘಟನೆ ಅ.14 ರಂದು ನಡೆದಿದೆ.

ಮೊಹಮ್ಮದ್ ರಮೀಝ್ ಅವರಿಗೆ ಸೇರಿದ ಎರಡು ಬಸ್ ಹಾಗೂ ಟೆಂಪೊ ವಿನ ಬ್ಯಾಟರಿಗಳು ಹಾಗೂ 40 ಲೀಟರ್ ಡಿಸೇಲ್ ಕಳವು ಮಾಡಿದ್ದಾರೆ. ಸುಮಾರು ರೂ 41,000 ವಸ್ತುಗಳು ಕಾಣೆಯಾಗಿದೆ ಎಂದು ಶಿರ್ವ ಠಾಣೆ ಗೆ ಮೊಹಮ್ಮದ್ ರಮೀಝ್ ದೂರು ನೀಡಿದ್ದಾರೆ.ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತಿದ್ದಾರೆ

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.