



ಕಾರ್ಕಳ: ಮನೆಯಿಂದ ಹೋದ ಮಹಿಳೆಯೊರ್ವರು ಕಾಣೆಯಾದ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಜಂತ್ರ ಎಂಬಲ್ಲಿ ನಡೆದಿದೆ . ಆಶಾ (32)ಕಾಣೆಯಾದ ಮಹಿಳೆ. ಜನವರಿಯಲ್ಲಿ ವಿದೇಶಕ್ಕೆ ಹೋಗಿ ಎಪ್ರಿಲ್ 23 ರಂದು ಊರಿಗೆ ಆಗಮಿಸಿದ್ದರು.25 ರಂದು ಯಾರಿಗೂ ಹೇಳದೆ,ಎಲ್ಲಿಯು ಹುಡುಕಾಡಿದರು ಸಿಗದೆ ಕಾಣೆಯಾಗಿದ್ದಾರೆ.ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಗುರುತು: ಶ್ರೀಮತಿ ಆಶಾ ಪ್ರಾಯ: 32 ವರ್ಷ, ಎಣ್ಣೆಗೆಂಪು ಮೈಬಣ್ಣ, ಎತ್ತರ: 5 ಅಡಿ 02 ಇಂಚು, ಕನ್ನಡ,ತಮಿಳು, ತುಳು,ಹಿಂದಿ ಕೊಂಕಣಿ ಭಾಷೆ ಮಾತನಾಡುತ್ತಾಳೆ.ಬಿಳಿ ಮತ್ತು ಕಪ್ಪು ಗೆರೆಯ ತುಂಬು ತೋಳಿನ ಟೀ ಶರ್ಟ್, ಪಿಂಕ್ಬಣ್ಣದ ಜಾಕೆಟ್ಟ ಧರಿಸಿರುತ್ತಾಳೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.