



ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ಲಿ) ಪರ್ಕಳ ಇದರ ವಿಶಂತಿ ಸಂಭ್ರಮದ ಅಂಗವಾಗಿ ಇದೇ ಅಕ್ಟೋಬರ್ 31ರಂದು ಯಕ್ಷಗಾನ ಬಯಲಾಟ "ಯಕ್ಷಲೋಕ ವಿಜಯ" ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 1.30ಕ್ಕೆ ಮಣಿಪಾಲ ನರಸಿಂಗೆಯ ನರಸಿಂಹ ಸಭಾಭವನದಲ್ಲಿ
ನಡೆಯಲಿದೆ. ನಡೆಯಲಿರುವುದು. ಹಿಮ್ಮೇಳದಲ್ಲಿ ಭಾಗವತರಾಗಿ, ಹಿಲ್ಲೂರು ಮೂಡುಬೆಳ್ಳೆ, ಮದ್ದಳೆಯಾಗಿ ಪರಮೇಶ್ವರ ಭಂಡಾರಿ, ಚಂಡೆ ಗಣೇಶ ಗಾಂವ್ಕರ್ ಹಾಗೂ ಮುಮ್ಮೇಳದಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಹೆನ್ನೆಬೈಲು ಉಪ್ಪೂರು,ಮಾರುತಿ ಬೈಲಗದ್ದೆ,. ಹಾಸ್ಯ ಪಾತ್ರಧಾರಿಯಾಗಿ ಸಿದ್ದಾಪುರ ಕಾಸರಕೋಡು. ಪುರುಷ ಪಾತ್ರಧಾರಿಯಾಗಿ ತೀರ್ಥಗಳ್ಳಿ, ಥಂಡಿಮನೆ ನೀಲ್ಕೋಡು,ವಿನಯ್ ಬೇರೊಳ್ಳಿ,ಕಾರ್ತಿಕ್ ಕಣ್ಣಿ ಭಾಗವಹಿಸಲಿರುವರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.