



ಕಾರ್ಕಳ: ವಿವಾದವಾಗಿದ್ದ ಕೇಂದ್ರ ಬಿಂದುವಾಗಿದ್ದ ಪಡುಬಿದ್ರೆ- ಕಾರ್ಕಳ ಹೆದ್ದಾರಿಯ ಲ್ಲಿ ,ಶೀಘ್ರದಲ್ಲೇ ಟೋಲ್ ಗೇಟ್ ಕಾರ್ಯಚರಿಸಲಿದೆ ಎಂದು ಈ ಟೆಂಡರ್ ಪರಿಶೀಲನೆ ಸಮಿತಿ ಈಗಾಗಲೇ 10 ರಸ್ತೆಗಳ ಬಿಡ್‍ಗಳನ್ನು ಸ್ವೀಕರಿಸಿದ್ದು, ಯಾವಾಗ ಟೋಲ್ ಸಂಗ್ರಹ ಮಾಡಬೇಕು ಎಂಬ ಬಗ್ಗೆ ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ" ಎಂದು ಕೆಆರ್‍ಡಿಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಕಾರ್ಕಳ ಬೆಳ್ಮಣ್ ಪಡುಬಿದ್ರೆ ಟೋಲ್ ಗೇಟ್ ವಿರೋಧಿಸಿ ನಂದಳಿಕೆ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು 2018 ರ ಡಿಸೆಂಬರ್ 19 ರಂದು ತೀವ್ರ ಪ್ರತಿಭಟನೆ ವ್ಯಕ್ತ ಪಡಿಸಿದ್ದರು.
ಕಾರ್ಕಳ ಬೆಳ್ಮಣ್ ಪಡುಬಿದ್ರೆ ಗುಬ್ಬಿ- ಚಂದ್ರಶೇಖರಪುರ, ಯಡಿಯೂರು-ಕೌಡ್ಲಿ-ಮಂಡ್ಯ, ಹಾನಗಲ್- ತಡಸ ರಸ್ತೆ , ಶಿವಮೊಗ್ಗ- ಶಿಕಾರಿಪುರ-ಹಾನಗಲ್, ತಿಂತಣಿ-ದೇವದುರ್ಗ-ಕಲ್ಮಲ, ಸವದತ್ತಿ-ಬದಾಮಿ-ಕಮತಗಿ, ಬಳ್ಳಾರಿ- ಮೊಕ, ದಾವಣಗೆರೆ-ಬೀರೂರು ಮತ್ತು ಕೂಡ್ಲಿಗಿ- ಸಂಡೂರು- ತೋರಣಗಲ್ ಮಾರ್ಗಗಗಳಲ್ಲಿ ಒಂದು ತಿಂಗಳ ಒಳಗಾಗಿ ಟೋಲ್ ಸಂಗ್ರಹ ಆರಂಭವಾಗಲಿದೆ

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.