logo
WhatsApp Image 2026-04-02 at 14.46.04.jpeg
hindalco everlast.jpeg

ಸ್ಪೇಸ್‌ಎಕ್ಸ್‌ ಪ್ರವಾಸ: ಮೂರು ದಿನಗಳ ಯಶಸ್ವಿ ಪ್ರವಾಸ ಮುಗಿಸಿ ಭೂಮಿಗಿಳಿದ ಪ್ರವಾಸಿಗರು

ಟ್ರೆಂಡಿಂಗ್
share whatsappshare facebookshare telegram
19 Sept 2021
post image

ಸ್ಪೇಸ್‌ಎಕ್ಸ್‌ನ ರಾಕೆಟ್‌ ಮೂಲಕ ವ್ಯೋಮ ಪ್ರವಾಸ ಕೈಗೊಂಡಿದ್ದ ನಾಲ್ಕು ಪ್ರವಾಸಿಗರು ಕ್ಯಾಪ್ಸ್ಯೂಲ್‌ ಮೂಲಕ ಫ್ಲೋರಿಡಾದ ಕರಾವಳಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಬಿಲೇನಿಯರ್ ಜರೇಡ್ ಐಸಾಕ್ ಮನ್ (38) ಭೂವಿಜ್ಞಾನಿ ಸಿಯಾನ್‌ ಪ್ರೊಕ್ಟರ್‌ (51), ವೈದ್ಯರ ಸಹಾಯಕ ಮತ್ತು ಚಿಕ್ಕಂದಿನಲ್ಲಿ ಮೂಳೆ ಕ್ಯಾನ್ಸರ್‌ನಿಂದ ಬದುಕುಳಿದ ಹ್ಯಾಲೆ ಆರ್ಕೆನೆಕ್ಸ್‌ (29) ಹಾಗೂ ವಾಯುಪಡೆಯ ಮಾಜಿ ಅಧಿಕಾರಿ ಕ್ರಿಸ್‌ ಸೆಂಬ್ರೋಸ್ಕಿ (42) ವ್ಯೋಮ ಪ್ರವಾಸ ಕೈಗೊಂಡವರು. ಕಳೆದ ಮೂರು ದಿನಗಳ ಹಿಂದೆ ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಹಾರಿದ ರಾಕೆಟ್, ಬಾಹ್ಯಾಕಾಶ ಪ್ರವಾಸಿಗರನ್ನು ಭೂ ಕಕ್ಷೆಗೆ ಸೇರಿಸಿತ್ತು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.