logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ರೋಹನ್ ಸಿಟಿ ಬಿಜೈ ವಾಣಿಜ್ಯ ಮಳಿಗೆಗಳಲ್ಲಿ ವಿನಿಯೋಗಿಸಿ: ಖಚಿತ 7.50% ಪ್ರತಿಫಲವನ್ನು ಪಡೆಯಿರಿ.

ಟ್ರೆಂಡಿಂಗ್
share whatsappshare facebookshare telegram
23 Jul 2024
post image

ಮಂಗಳೂರು: ‘ರೋಹನ್ ಸಿಟಿ' ರೋಹನ್ ಕಾರ್ಪೊರೇಷನ್ ಸಂಸ್ಥೆಯ ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ. ಈ ಯೋಜನೆಯು 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‍ಮೆಂಟ್‍ಗಳನ್ನು ಒಳಗೊಂಡಿದೆ.

ಡ್ಯುಪ್ಲೆಕ್ಸ್: 1405 ರಿಂದ 1505 ಚದರ ಅಡಿ 3 ಬಿಎಚ್‍ಕೆ. 1075 ರಿಂದ 1135 ಚದರ ಅಡಿ 2 ಬಿಎಚ್‍ಕೆ. 700 ರಿಂದ 815 ಚದರ ಅಡಿ 1 ಬಿಎಚ್‍ಕೆ. ಫ್ಲ್ಯಾಟುಗಳನ್ನು ಹೊಂದಿದೆ.

ವಸತಿ ಪ್ರದೇಶದ ಜೊತೆಗೆ, 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳ ಪಾರ್ಕಿಂಗ್‍ಗೆ ವಿಪುಲ ಅವಕಾಶವಿದ್ದು, ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಮಳಿಗೆಗಳಿಗೆ ಪ್ರತ್ಯೇಕವಾದ ಆಧುನಿಕ ಪಾರ್ಕಿಂಗ್ ವ್ಯವಸ್ಥೆ ಇದೆ. ರೋಹನ್ ಸಿಟಿಯ ನಿವಾಸಿಗಳಿಗೆ ಆರಾಮದಾಯಕ ಜೀವನ ನಡೆಸಲು ಅನುಕೂಲ ವಾತಾವರಣವಿದ್ದು, ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರ ಕೇಂದ್ರವೂ ಆಗಿರಲಿದೆ. ಅಂತರ್ ರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್ ಇರಲಿದ್ದು, ಸಕಲ ಸೌಕರ್ಯಗಳನ್ನು ಹೊಂದಿರಲಿದೆ.

ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು:

  • 2 ಹಂತಗಳಲ್ಲಿ 35000 ಚದರ ಅಡಿ ಹೈಪರ್ ಮಾರುಕಟ್ಟೆ
  • ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ
  • ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ
  • ಪ್ರಮುಖ ನ್ಯಾಶನಲ್ ಬ್ಯಾಂಕ್‍ಗಳಿಂದ ಪ್ರಾಜೆಕ್ಟ್ ಅಂಗೀಕೃತ
  • ತ್ವರಿತ ಸಾಲ ಸೌಲಭ್ಯ ಸೇವೆ
  • ಡೀಸೆಲ್ ಜನರೇಟರ್‍ಗಳೊಂದಿಗೆ 100% ಪವರ್ ಬ್ಯಾಕಪ್ ಮತ್ತು ಸ್ವಯಂಚಾಲಿತ ಪವರ್ ಚೇಂಜ್ ಓವರ್ ವ್ಯವಸ್ಥೆ
  • ಅತ್ಯಾಧುನಿಕ ಭದ್ರತಾ ವ್ಯವಸ್ಥೆ
  • ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ
  • ಹಸಿರು ವನ ಮತ್ತು ಗಾರ್ಡನ್
  • ಘನ ತ್ಯಾಜ್ಯ ಸಂಸ್ಕರಣಾ ಘಟಕ
  • ಸೌರ ಶಕ್ತಿ ಸಂಗ್ರಹ ಘಟಕ
  • ಲೈಟಿಂಗ್ ಆಟೊಮೇಷನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ)
  • ಮಂಗಳೂರಿನ ಹೃದಯಭಾಗದಲ್ಲಿ ಅತೀ ಸಮಂಜಸ ಬೆಲೆಗಳಲ್ಲಿ ಲಕ್ಸುರಿ ಸೌಲಭ್ಯಗಳು.

ರೋಹನ್ ಸಿಟಿ ಕಮರ್ಶಿಯಲ್, 7.5% ಖಚಿತ ಪ್ರತಿಫಲ:

ರೋಹನ್ ಸಿಟಿಯ ನೆಲ ಮತ್ತು ಮೇಲಿನ ಎರಡು ವಾಣಿಜ್ಯ ಮಳಿಗೆಗಳು ಹೈಟೆಕ್ ಮಾರ್ಕೆಟ್, ರಿಟೇಲ್ ಮತ್ತು ಹೋಲ್‍ಸೇಲ್, ಕಾರ್ಪೊರೇಟ್ ಹಾಗೂ ಇತರ ಆಫೀಸ್‍ಗಳು, ಫುಡ್ ಕೋರ್ಟ್‍ಗಳು, ಸಿಎ, ಲಾಯರ್ ಆಫೀಸ್ ಮತ್ತು ಡಾಕ್ಟರ್ಸ್ ಕ್ಲಿನಿಕ್‍ಗಳಿಗೆ ಪ್ರಶಸ್ತವಾಗಿದ್ದು, ಕಟ್ಟಡ ನಿರ್ಮಾಣ ಕೊನೆಗೊಳ್ಳುವವರೆಗೆ ಖರೀದಿದಾರರಿಗೆ ಹೂಡಿಕೆಯ ಮೇಲೆ 7.50% ಆದಾಯನ್ನು ನೀಡಲಾಗುವುದು. ಬ್ಯಾಂಕ್ ಹಾಗೂ ಇನ್ನಿತರ ವಿತ್ತೀಯ ಸಂಸ್ಥೆಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿ ದರವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ‌ ಸಂದರ್ಭದಲ್ಲಿ ಖಚಿತ 7.50% ಪ್ರತಿಫಲ ನೀಡುವ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ. ಮಾತ್ರವಲ್ಲದೆ, ವಾಣಿಜ್ಯ ಮಳಿಗೆಗಳ ಮೌಲ್ಯವು ವರ್ಷಗಳು ಕಳೆದಂತೆ ಏರಿಕೆಯಾಗುತ್ತಾ ಸಾಗುತ್ತಿವೆ. ರೋಹನ್ ಸಿಟಿ, ಮಂಗಳೂರಿನ ಪ್ರಮುಖ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಉತ್ತಮ ಬಾಡಿಗೆಯ ಸಾದ್ಯತೆಯು ಅಧಿಕವಾಗಿದೆ.

ಅಂತರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್‍ನ ವಿಶೇಷತೆಗಳು:

  • ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ
  • ಫ್ಯಾಮಿಲಿ ರೆಸ್ಟೋರೆಂಟ್
  • ಕಾಫಿ ಶಾಪ್
  • ಒಳಾಂಗಣ ಕ್ರೀಡೆ
  • ಬಾಸ್ಕೆಟ್ ಬಾಲ್ ಕೋರ್ಟ್
  • ಬಾಡ್ಮಿಂಟನ್ ಕೋರ್ಟ್
  • ವಿಡಿಯೋ ಗೇಮ್ಸ್ ವಲಯ
  • ಸುಸಜ್ಜಿತ ಜಿಮ್
  • ಸ್ಪಾ, ಯುನಿಸೆಕ್ಸ್ ಸಲೂನ್
  • ಆರ್ಯುವೇದಿಕ್ ವೆಲ್‍ನೆಸ್ ಸೆಂಟರ್
  • 3ಡಿ ಥಿಯೇಟರ್
  • ಮಲ್ಟಿಪರ್ಪಸ್ ಹಾಲ್
  • ಸ್ವಿಮ್ಮಿಂಗ್ ಪೂಲ್
  • ಜಾಗಿಂಗ್ ಟ್ರ್ಯಾಕ್
  • ಸೀನಿಯರ್ ಸಿಟಿಜನ್ ಪಾರ್ಕ್
  • ಚಿಣ್ಣರ ಆಟದ ವಲಯ
  • ಸುಸಜ್ಜಿತ ಗ್ರಂಥಾಲಯ
  • ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು ಇರಲಿವೆ.

ರೋಹನ್ ಕಾರ್ಪೊರೇಶನ್ ಸಂಸ್ಥೆ, ಮಂಗಳೂರು ನಗರದಲ್ಲಿ ಬೃಹತ್ವ ಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ನೀರುಮಾರ್ಗ ಮತ್ತು ಕುಲಶೇಖರದಲ್ಲಿ ರೋಹನ್ ಎಸ್ಟೇಟ್, ಸುರತ್ಕಲ್‍ನಲ್ಲಿ ರೋಹನ್ ಎನ್‍ಕ್ಲೇವ್ ಹಾಗೂ ರೋಹನ್ ಅವೆನ್ಯೂ ಸಂಪೂರ್ಣಗೊಂಡಿದ್ದು, ಪಂಪ್‍ವೆಲ್ ಬಳಿಯ ಕಪಿತಾನಿಯೊದಲ್ಲಿನ ರೋಹನ್ ಸ್ಕ್ವೇರ್ ಮತ್ತು ಮುಕ್ಕ ರಾಷ್ಟ್ರೀಯ ಹೆದ್ದಾರಿ ಬದಿಯ ಸಕಲ ಸೌಕರ್ಯಗಳ ರೋಹನ್ ಎಸ್ಟೇಟ್ ನಿರ್ಮಾಣದ ಕೊನೆಯ ಹಂತದಲ್ಲಿದೆ.

ಹೆಚ್ಚಿನ ವಿವರಗಳಿಗಾಗಿ ಮಾರಾಟ ಕಚೇರಿ, ರೋಹನ್ ಸಿಟಿ, ಬಿಜೈ ಮುಖ್ಯರಸ್ತೆ, ಮಂಗಳೂರು. ದೂರವಾಣಿ: 9845490100 / 9845607725 / 9036392628 / 9845607724 ಸಂಖ್ಯೆಗಳನ್ನು ಸಂಪರ್ಕಿಸಬಹುದು ಹಾಗೂ ಮಾಹಿತಿಗಾಗಿ www.rohancorporation.in ಅಂತರ್‍ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.