logo
WhatsApp Image 2026-04-02 at 14.46.04.jpeg
hindalco everlast.jpeg

ಇನ್ನೂ ಎಸ್ ಎಸ್ ಎಲ್ ಸಿ ಮಕ್ಕಳು ಫೇಲಾಗಲ್ಲ ಕೆ ಗೊತ್ತ ಇಲ್ಲಿದೆ ನೋಡಿ ಸಂಪೂರ್ಣ ಡಿಟೇಲ್ಸ್

ಟ್ರೆಂಡಿಂಗ್
share whatsappshare facebookshare telegram
12 May 2022
post image

ಬೆಂಗಳೂರು : ಎಸ್ ಎಸ್ ಎಲ್‌ಸಿ ವಿದ್ಯಾರ್ಥಿಗಳು ಫೇಲಾಗಲ್ಲ ಯಾಕೆ ಗೊತ್ತೆ ಎಸ್ ಎಸ್ ಎಲ್‌ಸಿ ಫೇಲಾಗುವುದನ್ನು ಕಡಿಮೆ ಮಾಡಲು ಶೇಕಡ 10 ರಷ್ಟು ಕೃಪಾಂಕ ನೀಡಲಾಗುತ್ತದೆ. ಮೂರು ವಿಷಯಗಳಿಗೆ ಒಟ್ಟು ಶೇಕಡ 10 ರಷ್ಟು ಮಾರ್ಕ್ಸ್ ನೀಡಲಾಗುವುದು.ಕೆಲವೇ ಅಂಕದಿಂದ ಫೇಲ್ ಆಗುವವರಿಗೆ ಶ್ರೀರಕ್ಷೆ ನೀಡಲು ಸರ್ಕಾರ ನಿರ್ಧರಿಸಿದೆ. ಫೆಲಾಗುವುದನ್ನು ಕಡಿಮೆ ಮಾಡಲು ಗರಿಷ್ಠ ಮೂರು ವಿಷಯದಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.