logo
WhatsApp Image 2026-04-02 at 14.46.04.jpeg
hindalco everlast.jpeg

ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ

ಟ್ರೆಂಡಿಂಗ್
share whatsappshare facebookshare telegram
21 Jun 2023
post image

ಹುಬ್ಬಳ್ಳಿ:ಯ ರೈಲ್ವೆ ಸತಾಬ್ದಿ ಸಭಾಂಗಣದಲ್ಲಿ ನಡೆದ 48ನೇ ಪುರುಷರು ಹಾಗೂ 40ನೇ ಮಹಿಳೆಯರು ಕರ್ನಾಟಕ ರಾಜ್ಯಮಟ್ಟದ ಸೀನಿಯರ್ ರವರು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪುರುಷರು ಮತ್ತು ಮಹಿಳೆಯರು ಭಾಗವಹಿಸಲಾಗಿತ್ತು

ಮಂಗಳೂರಿನ ಬಾಲಾಂಜನೇಯ ಜಿಮ್ ತಂಡದಿಂದ ಪುರುಷರು ವಿಭಾಗದಲ್ಲಿ ಪ್ರದೀಪ್ ಕುಮಾರ್ ಅವರು ದೇಹದ ತೂಕ 83 . ವಿಭಾಗದ- ಸ್ಕಾಟ್ 307,5 ಕೆಜಿ- ಬೆಂಚ್ ಪ್ರೆಸ್.230.ಕೆಜಿ- ಡೆಡ್ ಲಿಫ್ಟ್-270. ಒಟ್ಟು 807.5.ಕೆಜಿ ಬಾರವನ್ನು ಎತ್ತಿ ಮೂಲಕ ಕರ್ನಾಟಕದ ಸ್ಟೇಟ್ ಬಲಿಷ್ಠ ವ್ಯಕ್ತಿ ಎಂದು ಪ್ರದೀಪ್ ಕುಮಾರ್ ಅವರು ಸತತ ಐದು ಬಾರಿ ಕನಾರ್ಟಕ ಸ್ಟೇಟ್ ಸ್ಟ್ರಾಂಗ್ ಮ್ಯಾನ್ ಪ್ರಶಸ್ತಿ ಮತ್ತು ಟೈಟಲ್ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಮಹಿಳೆಯರು ವಿಭಾಗದಲ್ಲಿ ಮಂಗಳೂರಿನ ಕಶರ್ಪ್ ಫಿಟ್‌ನೆಸ್‌ ತಂಡಕ್ಕೆ ಕರ್ನಾಟಕದ ಅತ್ಯುತ್ತಮ ಚಾಂಪಿಯನ್‌ಶಿಪ್ ಪ್ರಶಸ್ತಿ ಮಹಿಳೆಯರು ಎಂದು ಟೈಟಲ್ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು

ಪುರುಷರ ವಿಭಾಗದಲ್ಲಿ ಮಂಗಳೂರಿನ ಬಾಲಾಂಜನಯ ಜಿಮ್ನಾಸಿಯಂ‌ ತಂಡಕ್ಕೆ ಕರ್ನಾಟಕದ ಚಾಂಪಿಯನ್‌ಶಿಪ್ ಪ್ರಶಸ್ತಿ ಎಂದು ಟೈಟಲ್ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು

ವೀರ ಮಾರುತಿ ಸಾಲಿಗ್ರಾಮ ತಂಡದಿಂದ ಮಹಿಳಾ ವಿಭಾಗದ ಪ್ರತೀಕ್ಷಾ ಜಿ

ಇವರು ಸ್ಕಾಟ್.207.5 ಕೆಜಿ ಬೆಂಚ್ ಪ್ರೆಸ್‌ 105.ಕೆಜಿ .ಡೆಡ್ ಲಿಫ್ಟ್.195.ಕೆಜಿ ಒಟ್ಟು.507.5.ಕೆಜಿ ಕರ್ನಾಟಕ ಬಲಿಷ್ಠ ಮಹಿಳೆ ಪ್ರಶಸ್ತಿ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು .

ಕಶರ್ಪ್ ಫಿಟ್‌ನೆಸ್‌ನಿಂದ ಭಾಗವಹಿಸುವವರು

  1. ವೆನಿಜಿಯಾ ಕಾರ್ಲೋ - ಚಿನ್ನದ ಪದಕ 69 ಕೆಜಿ ವಿಭಾಗ ಸ್ಕ್ವಾಟ್ 165.ಬೆಂಚ್ಪ್ರೆಸ್ 108.5.ಡೆಡ್ಲಿಫ್ಟ್ 170. ಒಟ್ಟು - 443.5 (ರಾಜ್ಯ ದಾಖಲೆ)

ಅಕ್ಷತಾ ಖಾರ್ವಿ-ಚಿನ್ನದ ಪದಕ 63 ಕೆಜಿ ವಿಭಾಗ ಸ್ಕ್ವಾಟ್ 160.ಬೆಂಚ್ಪ್ರೆಸ್ 80 ಡೆಡ್ಲಿಫ್ಟ್ 155.ಒಟ್ಟು -395

ರೆಶೈಲ್ ಮೊಂಟೆರೊ- ಚಿನ್ನದ ಪದಕ ವರ್ಗ 84+ ಸ್ಕ್ವಾಟ್ 155.ಬೆಂಚ್ಪ್ರೆಸ್ 100.ಡೆಡ್ಲಿಫ್ಟ್ 135 ಒಟ್ಟು - 390 ಕೆಜಿ

ಶಾಲನ್ ಪಿಂಟೊ- ಬೆಳ್ಳಿ ಪದಕ .ವರ್ಗ- 47 ಕೆಜಿ ಸ್ಕ್ವಾಟ್ 80.ಬೆಂಚ್ಪ್ರೆಸ್ 57.5(ರಾಜ್ಯ ದಾಖಲೆ) ಡೆಡ್ಲಿಫ್ಟ್ 90 ಕೆ.ಜಿ. ಒಟ್ಟು 227.5

ಡಾ.ಮಂಜುಶ್ರೀ ಶೆಟ್ಟಿ- ಬೆಳ್ಳಿ ಪದಕ.ವರ್ಗ 84 ಕೆ.ಜಿ ಸ್ಕ್ವಾಟ್ 100.ಬೆಂಚ್ಪ್ರೆಸ್ 50.ಡೆಡ್ಲಿಫ್ಟ್ 130 ಒಟ್ಟು 270 ಕೆ.ಜಿ

ಪ್ರಜ್ವಿತಾ ಉಚಿಲ್ - ಕಂಚು.ಸ್ಕ್ವಾಟ್ 115 ಕೆ.ಜಿ ಬೆಂಚ್ಪ್ರೆಸ್ 60 ಕೆ.ಜಿ ಡೆಡ್ಲಿಫ್ಟ್ 125 ಕೆ.ಜಿ ಒಟ್ಟು 300 ಕೆ.ಜಿ

ಶ್ವೇತಾ ಕೆ - ಕಂಚಿನ ಪದಕ.ಸ್ಕ್ವಾಟ್ 80.ಬೆಂಚ್ ಪ್ರೆಸ್ 50.ಡೆಡ್ಲಿಫ್ಟ್ 97.5 ಒಟ್ಟು 227.5 ಕೆಜಿ

ದೀಪಾ ಕೆ ಎಸ್- ಕಂಚು.ವರ್ಗ-76 ಕೆ.ಜಿ. ಸ್ಕ್ವಾಟ್ 110 ಕೆ.ಜಿ ಬೆಂಚ್ಪ್ರೆಸ್ 67.5 ಕೆ.ಜಿ ಡೆಡ್ಲಿಫ್ಟ್ 132.5 ಕೆ.ಜಿ ಒಟ್ಟು - 310 ಕೆಜಿ ಪದಕ ಗಳಿಸಿದವರu ಮುಂದಿನ ಆಗಸ್ಟ್ ತಿಂಗಳಲ್ಲಿ ಉತ್ತರಾಖಂಡ್ ನ ಕಾಶೀಪುರ ದಲ್ಲಿ ನಡೆಯಲಿರುವ ರಾಷ್ಟ್ರ ಸೀನಿಯರ್ ಪೌಏರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.