



ಸುಳ್ಯ: ಸುಳ್ಯ ಕೊಡಗು ಗಡಿಭಾಗಗಳಲ್ಲಿ ಒಂದೇ ವಾರದಲ್ಲಿ ಎರಡನೆ ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಜೂ.28 ರ ಬೆಳಗ್ಗಿನ ಜಾವ 7.45 ರ ಸುಮಾರಿಗೆ ಗುಡುಗು ಸದ್ದಿನಂತೆ ನೆಲವು ಅದುರಿದ ಅನುಭವವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಮೊದಲ ಕಂಪನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಐದು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ವಾಗಿದ್ದು ಜನ ಆತಂಕಿತರಾಗಿದ್ದಾರೆ.ಕಂಪನಕ್ಕೆ ಕಾರಣವೇನು ಎಂದು
ಭೂ ವಿಜ್ಞಾನಿಗಳು ಮಾಹಿತಿ ಕಲೆಹಾಕುತಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.