logo
WhatsApp Image 2026-04-02 at 14.46.04.jpeg
hindalco everlast.jpeg

ಸುರತ್ಕಲ್ ಟೋಲ್ : ಅನಿರ್ದಿಷ್ಟ ಹಗಲು ರಾತ್ರಿ ಧರಣಿ 5ನೇ ದಿನಕ್ಕೆ: ಭಾರಿ ಜನ ಬೆಂಬಲ

ಟ್ರೆಂಡಿಂಗ್
share whatsappshare facebookshare telegram
1 Nov 2022
post image

ಸುರತ್ಕಲ್ ; ಅಕ್ರಮ ಟೋಲ್ ಸುಲಿಗೆಯ ವಿರುದ್ದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯ 5ನೇ ದಿನ ಜನ ಸಾಗರಕ್ಕೆ ಸಾಕ್ಷಿಯಾಯಿತು. ರಾತ್ರಿ ಗಂಟೆ 8 ದಾಟಿದ ಸಂದರ್ಭದಲ್ಲೂ ನೂರಾರು ಜನ ಧರಣಿ ವೇದಿಕೆಗೆ ಆಗಮಿಸುವ ಮೂಲಕ ಟೋಲ್ ಹೋರಾಟ ತುಳುನಾಡಿನ ಸಮಸ್ತ ಜನತೆಯ ಹೋರಾಟವಾಗಿ ಪರಿವರ್ತನೆಗೊಂಡಿರುವುದಕ್ಕೆ ಸಾಕ್ಷ್ಯ ಒದಗಿಸಿದರು. ಇನ್ನು ಈ ಹೋರಾಟವನ್ನು ಗೆಲುವು ಸಾಧಿಸದೆ ಯಾರಿಗೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಸರಕಾರ ಇದನ್ನು ಅರ್ಥ ಮಾಡಿಕೊಳ್ಳಲಿ. ಮಾಜಿ ಸಚಿವ ಅಭಯಚಂದ್ರ ಜೈನ್ ಹಾಜರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.