



ಖ್ಯಾತ ಜಾಹಿರಾತು ಉದ್ಯಮಿ, ಅಮುಲ್ ಗರ್ಲ್ ನ ಮೂಲಕ ಜನಪ್ರಿಯರಾಗಿದ್ದಸಿಲ್ವೆಸ್ಟರ್ ದಕುನ್ಹಾ ಅವರು ವಯೋಸಹಜವಾಗಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಜಾಹಿರಾತು ಲೋಕದಲ್ಲಿ ಅಮುಲ್ ಗರ್ಲ್ ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕಿ, ಅನೇಕ ರಾಜಕೀಯ ಮುಲ್ ಗರ್ಲ್ ಅನೇಕ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಹಾಸ್ಯಮಯವಾಗಿ ಬಿತ್ತರಿಸಿದ ಕೀರ್ತಿ ದಕುನ್ಹಾ ಕಮ್ಯುನಿಕೇಷನ್ಸ್ ಅಧ್ಯಕ್ಷ ಸಿಲ್ವೆಸ್ಟರ್ ದಕುನ್ಹಾ ಅವರದ್ದಾಗಿದೆ.
ಅಮುಲ್ ಗರ್ಲ್ ಮೂಲಕ ಅಮುಲ್ ಬ್ರಾಂಡ್ಗೆ ಅದ್ಬುತ ಜಾಹಿರಾತನ್ನು ಸೃಷ್ಟಿಸಿದ್ದ ದಕುನ್ಹಾ, ಅಟ್ಟರ್ಲಿ ಬಟರ್ಲಿ ಪರಿಕಲ್ಪನೆಯನ್ನೂ ಪರಿಚಯಿಸಿದ್ದರು .
ದಕುನ್ಹಾಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ರಾ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.