



ಕಂದಹಾರ್ : ಭಾರತದ ಜೊತೆ ಬಾಂದವ್ಯ ಹೊಂದಬೇಕೆಂದು ತಾಲಿಬಾನ್ ಹೇಳಿಕೊಂಡಿದೆ.ಅಪ್ಘಾನಿಸ್ತಾನದ ರಕ್ಷಣಾ ಸಚಿವ ಮುಲ್ಲಾ ಯಾಕುಬ್ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಂದಹಾರ್ ವಿಮಾನ ಅಪಹರಣ ಬಗ್ಗೆ ಮಾತನಾಡಿ ಮುಲ್ಲಾ ಯಾಕುಬ್ ಈ ಹಿಂದೆಯೂ ಕೂಡ ನಮ್ಮ ಸಂಬಂಧ ಭಾರತದೊಂದಿಗೆ ಉತ್ತಮವಾಗೇ ಇತ್ತು, ಭಾರತದ ವಿಮಾನ ಅಪಹರಣವಾದಾಗ ಇತರ ಎಲ್ಲಾ ರಾಷ್ಟ್ರಗಳು ವಿಮಾನವನ್ನು ಹೆಚ್ಚುಕಾಲ ತಂಗಲು ಬಿಡಲಿಲ್ಲ. ಆದರೆ ನನ್ನ ತಂದೆ ಅಮೀರ್ ಉಲ್ ಮೊಮಿನ್ ಭಾರತದ ಮೇಲಿನ ಗೌರವದಿಂದ ಅಪ್ಘನ್ ನಲ್ಲಿ ವಿಮಾನ ತಂಗಲು ಅವಕಾಶ ಮಾಡಿಕೊಟ್ಟರು. ಎಂದಿದ್ದಾನೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.