logo
WhatsApp Image 2026-04-02 at 14.46.04.jpeg
hindalco everlast.jpeg

ತಾಂತ್ರಿಕ ತೊಂದರೆ: ಅಮೇರಿಕಾದಲ್ಲಿ ವಿಮಾನ ಹಾರಾಟ ಬಂದ್

ಟ್ರೆಂಡಿಂಗ್
share whatsappshare facebookshare telegram
11 Jan 2023
post image

ವಾಷಿಂಗ್ಟನ್: ಕಂಪ್ಯೂಟರಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ನೂರಾರು ವಿಮಾನಗಳು ಹಾರಾಟ ಸ್ಥಗಿತಗೊಳಿಸಿವೆ ಎಂದು (ಎಫ್‌ಎಎ) ಹೇಳಿದೆ.ಕಂಪ್ಯೂಟರಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ ಸುಮಾರು ನಾಲ್ಕು ನೂರು ವಿಮಾನಗಳು ತಮ್ಮ ಹಾರಾಟವನ್ನು ಮೊಟಕುಗೊಳಿಸಿದರೆ ತಾಂತ್ರಿಕ ದೋಷ ಸರಿಪಡಿಸಲು ಕಾಲಾವಕಾಶ ಬೇಕಾಗಿರುವುದರಿಂದ ಸುಮಾರು ೧೦೦೦ ವಿಮಾನಗಳ ಹಾರಾಟದಲ್ಲಿ ವ್ಯತ್ಯವವುಂಟಾಗಿದೆ ಎಂದು ಹೇಳಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.