logo
WhatsApp Image 2026-04-02 at 14.46.04.jpeg
hindalco everlast.jpeg

ಪಾಕಿಸ್ತಾನ ವಾಯುನೆಲೆ ಮೇಲೆ ಉಗ್ರರ ಆತ್ಮಾಹುತಿ ದಾಳಿ: 23 ಮಂದಿ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
12 Dec 2023
post image

ಪಾಕಿಸ್ತಾನ ದೇಶದ ವಾಯುನೆಲೆ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಬಂದಿದೆ.

ಉಗ್ರರ ಗುಂಪು ದಾಳಿ ನಡೆದಿದೆ ಎನ್ನಲಾಗಿದೆ. ಆಫ್ಘಾನಿಸ್ತಾನ ಗಡಿಯಲ್ಲಿರುವ ದೇರಾ ಖಾನ್ ಜಿಲ್ಲೆಯ ಕೈಬರ್ ಪಾಕ್ತುಕಾವಾ ವಲಯದಲ್ಲಿರುವ ರಕ್ಷಣಾ ಪಡೆಯ ವಾಯುನೆಲೆ ಮೇಲೆ ಬೃಹತ್ ದಾಳಿ ನಡೆದಿದೆ.

ಪಾಕಿಸ್ತಾನ ಯೋಧರು ಸಾಮಾನ್ಯ ನಾಗರಿಕ ವಸ್ತ್ರದಲ್ಲಿ ನಿದ್ರಿಸುತ್ತಿದ್ದ ಸಮಯದಲ್ಲಿ ಉಗ್ರರ ದಾಳಿ ನಡೆದಿದೆ. ಮೃತಪಟ್ಟವರು ಎಲ್ಲರೂ ಯೋಧರೇ ಅಥವಾ ನಾಗರಿಕರೂ ಸೇರಿದ್ದಾರೆಯೇ ಎಂಬ ಪರಿಶೀಲನೆ ನಡೆದಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.