



ಬ್ಯಾಂಕಾಕ್: ಅನೇಕ ದೇಶಗಳಲ್ಲಿ ಗಾಂಜಾ ಬೆಳೆಯನ್ನು ಬೆಳೆಯುವುದು ನಿಷೇಧ ಹೇರಿವೆ . ಆದರೆ ಇಲ್ಲೊಂದು ರಾಷ್ಟ್ರ ಮಾತ್ರ ಅಧೀಕೃತ ವಾಗಿ ಮಾನ್ಯತೆ ನೀಡಿದ್ದು ಕಾನೂನು ಬದ್ದ ಗೊಳಿಸಿದೆ . ಆ ದೇಶವೆ ಏಷ್ಯಾ ಖಂಡದ ಥೈಲ್ಯಾಂಡ್ ದೇಶ. ಗಾಂಜಾ ಬೆಳೆಯಲ್ಲಿ ಔಷಧೀಯ ಗುಣಗಳಿವೆ ಎಂದು ಇಲ್ಲಿನ ಸರಕಾರ ಮಾನ್ಯತೆ ನೀಡಿದೆ. ಮಾದಕವಸ್ತು ವಾಗಿ ಉಪಯೋಗಿಸಲು ಬಳಸುವಂತಿಲ್ಲ . ಅದರಲ್ಲೂ ಆಹಾರ ಪಾನೀಯ ಗಳು ಹಾಗೂ ರೆಸ್ಟೋರೆಂಟ್ ಗಳಿಗೆ ಲೈಸೆನ್ಸ್ ಇದ್ದರೆ ಮಾತ್ರ ಬಳಸಲು ಅಲ್ಲಿನ ಆರೋಗ್ಯ ಇಲಾಖೆ ಅನುಮತಿ ನೀಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.