



ಯುವ ನಟ ರಾಷ್ಟ್ರೀಯ ಕಿರುತೆರೆ ಕಲಾರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಚೇರ್ಕಾಡಿ ಹಾಗೂ ಅವರ ಸಹೋದರಿ ಮೇಘಾ ಅವರ ನೇತೃತ್ವದ *ಆರ್ಯ ಸಂಸ್ಥೆ ಶಾಲಾ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿತ್ತು.
...ಉಡುಪಿಯ ಡಯಾನ, ಇಂದಿರಾನಗರ ಪ್ರೌಢಶಾಲೆ, ಶಾರದಾ ಪ್ರೌಢಶಾಲೆ ಚೇರ್ಕಾಡಿ ಶಾಲೆಯ ಆವರಣದ ಸುತ್ತ -ಮುತ್ತಲು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತನಗರ ನಿಟ್ಟೂರು ಕಸದಿಂದ ತುಂಬಿ ತುಳುಕುತ್ತಿದ್ದ ಶಾಲೆಯ ಪರಿಸರವನ್ನು ವಾರ್ಡಿನ ಸದಸ್ಯ ಬೆಂಬಲದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಸ್ವಚ್ಛ ಗೊಳಿಸಲಾಯಿತು. ಚೈತನ್ಯ,ನರೇಶ್,ಕೇಶವ ಪ್ರತಾಪ್ ರೆಡ್ಡಿ, ಶೀತಲ್, ಪ್ರಿಯಾ, ಕಾರ್ತಿಕ್, ಧೀರಜ್, ಕಾರ್ತಿಕ್ ಶೆಟ್ಟಿ, ಪ್ರಶಾಂತ್, ಹಾಗೂ ಷಣ್ಮುಖ ಅತ್ರಿ ಎಲ್ ಸಾಥ್ ನೀಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.