



ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ತಾಯಿ ಮೃತಪಟ್ಟ ಬಳಿಕ ಎರಡು ದಿನ ಪುತ್ರ ಶವದ ಜತೆ ಮನೆಯಲ್ಲಿ ಕಳೆದಿದ್ದಾನೆ. ಬೆಂಗಳೂರಿನ ಆರ್ ಟಿ ನಗರದಲ್ಲಿ ಈ ಘಟನೆ ವರದಿಯಾಗಿದೆ.
ಅಣ್ಣಮ್ಮ ಎಂಬವರು ಲೋ ಬಿ ಪಿ ಸಮಸ್ಯೆಯಿಂದ ಬಳಲುತ್ತಿದ್ದರು. ಫೆಬ್ರವರಿ 26ರಂದು ಮಲಗಿದ್ದಲ್ಲೇ ಮೃತಪಟ್ಟಿದ್ದರು.
ಅಣ್ಣಮ್ಮ ಅವರ 14 ವರ್ಷದ ಪುತ್ರ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಎರಡು ದಿನದ ಬಳಿಕ ಕೊಳೆತ ವಾಸನೆ ಬಂದಾಗ ನೆರೆಮನೆಯವರು ಈ ಸಂಬಂಧ ವಿಚಾರಿಸಿದರು. ವಿಷಯ ತಿಳಿದು ಬಂತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.