logo
WhatsApp Image 2026-04-02 at 14.46.04.jpeg
hindalco everlast.jpeg

ತಾಯಿಯನ್ನು ಹತ್ಯೆಗೈದು ಕತ್ತರಿಸಿ 3 ತಿಂಗಳು ಮನೆಯಲ್ಲೇ ಇಟ್ಟ ಪುತ್ರಿ, 200 ಸೆಂಟ್ ಬಾಟಲ್ ಬಳಕೆ!

ಟ್ರೆಂಡಿಂಗ್
share whatsappshare facebookshare telegram
17 Mar 2023
post image

ಮುಂಬೈ: ತಾಯಿಯ ಹತ್ಯೆ ಮಾಡಿದ ಪುತ್ರಿಯೊಬ್ಬಳು ಮೃತದೇಹವನ್ನು ತುಂಡು ತುಂಡು ಮಾಡಿ ಮನೆಯಲ್ಲಿ ಇಟ್ಟು ಮೂರು ತಿಂಗಳು ಜತೆಯಾಗಿ ಕಳೆದ ಪ್ರಕರಣ ವರದಿಯಾಗಿದೆ. ಮುಂಬೈನ ಕಾಲಾ ಚೌಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ರಿಂಪಲ್ ಜೈನ್(25) ತಾಯಿ ವೀಣಾ ಎಂಬವರನ್ನು ಹತ್ಯೆ ಮಾಡಿ ಬಳಿಕ ಮನೆಯಲ್ಲಿ ಶವ ಇರಿಸಿ್ದ್ದಳು. ಸಂಬಂಧಿಕರು ಹಾಗೂ ನೆರೆಮನೆಯವರು ತಾಯಿಯ ಕುರಿತು ಕೇಳಿದಾಗ ಆಕೆ ಕಾನ್ಪುರಕ್ಕೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಳು.

ಶವ ಕೊಳೆತ ವಾಸನೆ ಬಾರದಿರಲು ಸುಮಾರು 200 ಬಾಟಲ್ ಸುಗಂಧ ದ್ರವ್ಯ ಬಳಸಿದ್ದಳು. ರೂಂ ಫ್ರೆಶನರ್ ಬಳಕೆ ಮಾಡಿದ್ದಳು. ಸಂಬಂಧಿಯೊಬ್ಬನಿಗೆ ಈ ಕುರಿತು ಸಂಶಯ ಬಂದ ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಮನೆಗೆ ಬಂದು ಶೋಧ ನಡೆಸಿದಾಗ ಕತ್ತರಿಸಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.