



ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಂಚಲನ ಮೂಡಿಸುತ್ತಿದೆ "ಜಗನ್ಮಾತೆ ಕಟೀಲಮ್ಮ"
ಕಾರ್ಕಳ: ಮಹಾದೇವಿ ಸರ್ವೇಶ್ವರಿಯಾಗಿ ಸದಾ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನಂಬಿಕೆಯ ಬೆಳಕಾಗಿ ಕಾಯುವಜಗನ್ಮಾತೆ ಕಟೀಲಮ್ಮನ ಭಕ್ತಿ ಸ್ತುತಿಯು ಸುಪ್ರೀತಾ ಆಚಾರ್ಯ ಅವರ ಸುಮಧುರ ಕಂಠದಲ್ಲಿ ಮೂಡಿಬಂದಿದೆ.ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಭಕ್ತಿ ಸ್ತುತಿಯು ಜನರನ್ನು ಭಾವಪರವಶರನ್ನಾಗಿಸುತ್ತಿದೆ. ಪಿಎಸ್ ಕ್ರಿಯೇಶನ್ ಸಾರಥ್ಯದಲ್ಲಿ ವಿಡಿಯೋ ಮನಮೋಹಕವಾಗಿ ಮೂಡಿಬಂದಿದೆ.

ನಿರ್ಮಾಣ: ಪರ್ಫೆಕ್ಟ್ ಪಿಕ್ಚರ್ ಫೊಟೋಗ್ರಫಿ ಬೈಲೂರು
ಸಹಕಾರ-ಸಂಕಲನ-ಪ್ರಚಾರಕಲೆ: ಪ್ರಸಾದ್ ಅಚಾರ್ಯ ಬೈಲೂರು
ಸಾಹಿತ್ಯ: ಉಮಾನಾಥ್ ಕೋಟ್ಯಾನ್ ತೆಂಕಕಾರಂದೂರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.