



ಭೂಮಿಕಾ ಗುಡ್ಡೆಅಂಗಡಿ : ಎಂಪಿಎಂ ಕಾಲೇಜ್ ಜರ್ನಲಿಸಂ ವಿಭಾಗ ಕಾರ್ಕಳ
ಅಂದು ಜೂನ್ ಒಂದನೇ ತಾರೀಕು ಎಂದರೆ ನೆನಪಾಗುವುದು ಮೊದಲದಿನದ ಶಾಲೆ ಆರಂಭವಾಗುವ ದಿನ. ಆ ದಿನ ಮರೆಯಲಾಗದ ದಿನವಾಗಇರುತ್ತದೆ. ಶಾಲೆ ಪ್ರಾರಂಭವಾದಗಳೇ ಮಳೆಗಾಲ ಶುರುವಾಗುತ್ತೆ. ಆ ದಿನ ವಿಚಿತ್ರ ಎಂದರೆ ರೋಡಿನಲ್ಲಿ ನಿಂತ ನೀರು. ನೀರಿನಲ್ಲಿ ಆಡುತ್ತಾ ಸ್ನೇಹಿತರೊಂದಿಗೆ ಶಾಲೆ ತಲುಪುವಾಗ ಬಟ್ಟೆ ಎಲ್ಲಾ ಒದ್ದೆಯಾಗಿ ಅದನ್ನು ಒಣಗಿಸುವ ಸಾಹಸವನ್ನು ಮಾಡುತ್ತಾ. ಅದರಲ್ಲಿ ಖುಷಿಪಡುವ ಕಾಲವಾಗಿತ್ತು ಹಾಗೆಯೇ ಛತ್ರಿಯನ್ನು ನೋಡಿದಾಗ ಹೂವಿನ ತೋಟದಲ್ಲಿ ಇರುವಂತೆ ಕಾಣುತ್ತೆದೇ ನಂತರ ಎರಡು ತಿಂಗಳ ನಂತರ ಸಿಕ್ಕ ಸ್ನೇಹಿತರೊಂದಿಗೆ ನಗುತ್ತ ಆಡುತ್ತ ಕಳೆದ ಕ್ಷಣ.ಬಾಲ್ಯದ ಶಾಲೆಯ ದಿನವೂ ನೆನಪಿಸೀ ಕೊಳ್ಳಬೇಕೇ ಹುರತು ಅದುನ್ನು ಮರಳಿ ಪಡೆಯಲು ಸಾಧ್ಯವಿಲ್ಲ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.