logo
WhatsApp Image 2026-04-02 at 14.46.04.jpeg
hindalco everlast.jpeg

ಲಿವ್ ಇನ್ ಪಾರ್ಟ್ನರನ್ನು ಕೊಂದು, ದೇಹವನ್ನು ಎಸೆದ ವ್ಯಕ್ತಿ!

ಟ್ರೆಂಡಿಂಗ್
share whatsappshare facebookshare telegram
22 Apr 2023
post image

ದೆಹಲಿ : ವ್ಯಕ್ತಿಯೊಬ್ಬ ತನ್ನ ಲಿವ್- ಇನ್ ಪಾರ್ಟ್ನರ್ ಅನ್ನು ಕೊಂದು, ತನ್ನ ಸಹೋದರಿಯ ಸಹಾಯದಿಂದ 12 ಕಿಮೀ ದೂರದಲ್ಲಿ ದೇಹವನ್ನು ಎಸೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜಾಮೀನಿನ ಮೇಲೆ ಹೊರಗಿದ್ದ ವಿನೀತ್ ಎಂಬ ಕೊಲೆ ಆರೋಪಿ ತನ್ನ 25 ವರ್ಷದ ಲಿವ್ ಇನ್ ಪಾರ್ಟ್ನರ್ ರೋಹಿನಾಳನ್ನು ಕೊಂದಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ವಿನೀತ್ ತನ್ನ ಸಹೋದರಿ ಪಾರುಲ್ ಮತ್ತು ಸ್ನೇಹಿತನ ಸಹಾಯದಿಂದ ರೋಹಿನಾ ಶವವನ್ನು 12 ಕಿಮೀ ದೂರ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿನೀತ್ ಮತ್ತು ಆತನ ಸ್ನೇಹಿತನನ್ನು ಬಂಧಿಸಲು ಶೋಧ ನಡೆಸುತ್ತಿರುವಾಗಲೇ ಪಾರುಲ್ ನನ್ನು ಬಂಧಿಸಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.