logo
WhatsApp Image 2026-04-02 at 14.46.04.jpeg
hindalco everlast.jpeg

ಇನ್ನು ಮುಂದೆ ವಾಟ್ಸಾಪ್ ನಲ್ಲಿ ಬರಲಿದೆ ಸಂದೇಶ ಎಡಿಟ್ ಆಪ್ಷನ್

ಟ್ರೆಂಡಿಂಗ್
share whatsappshare facebookshare telegram
1 Jun 2022
post image

ವಾಷಿಂಗ್ಟನ್: ಇನ್ನು ಮುಂದೆ ವಾಟ್ಸಾಪ್‌ ನಲ್ಲಿ ಸಂದೇಶವನ್ನು ಎಡಿಟ್‌ ಮಾಡುವ ಆಯ್ಕೆ ಶೀಘ್ರದಲ್ಲೇ ಲಭ್ಯವಾಗಲಿದೆ. ಪ್ರಸ್ತುತ ವಾಟ್ಸಾಪ್‌ ನಲ್ಲಿ ಒಮ್ಮೆ ಸಂದೇಶವನ್ನು ಕಳುಹಿಸಿದರೆ ಮತ್ತೊಮ್ಮೆ ಅದನ್ನು ಎಡಿಟ್‌ ಮಾಡುವ ಆಯ್ಕೆಗಳಿರಲಿಲ್ಲ . ವಾಟ್ಸಾಪ್‌ನ ವಿನೂತನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ಆಯ್ಕೆ ಸಿಗಲಿದೆ ಎಂದು ಮೇಟಾ ತಿಲಿಸಿದೆ. ಇದರ ಪ್ರಕಾರ ಬಳಕೆದಾರರು ತಪ್ಪಾದ ಸಂದೇಶ ಹಂಚಿಕೊಂಡಾಗ, ಅದನ್ನು ಎಡಿಟ್ ಮಾಡಲು ಸಾಧ್ಯವಾಗಲಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.