



ಕೀವ್: ಯುಕ್ರೇನ್ ರಶ್ಯಾ ಯುದ್ದಸಂದರ್ಭದಲ್ಲಿ ಶತ್ರುರಾಷ್ಟ್ರ ರಷ್ಯಾದ ಬರೊಬ್ಬರಿ 40 ಯುದ್ಧವಿಮಾನಗಳನ್ನು ಹೊಡೆದುರುಳಿಸುವ ಮೂಲಕ ʼಘೋಸ್ಟ್ ಆಫ್ ಕೀವ್ʼ ಉಕ್ರೇನ್‌ನ ಯೋಧ ಕೊನೆಗೂ ಯುದ್ಧದಲ್ಲಿಯೇ ವೀರ ಮರಣವನ್ನಪ್ಪಿದ್ದಾನೆ ಎನ್ನಲಾಗಿದೆ..

29 ವರ್ಷದ ಆತನನ್ನು ಮೇಜರ್ ಸ್ಟೆಪನ್ ತಾರಾಬಾಲ್ಕ ಎಂದು ಗುರುತಿಸಲಾಗಿದ್ದು ಉಕ್ರೇನ್ ಸೇನೆಯಲ್ಲಿ ಕೊಡಮಾಡುವ ಅತ್ಯುನ್ನತ ಸೇನಾ ಗೌರವವನ್ನು ನೀಡಿ ಗೌರವಿಸಲಾಗಿದೆ.ಆತನ್ನು ಉಕ್ರೆನ್ ನ ʼರಕ್ಷಕ ದೇವತೆʼ (ಗಾರ್ಡಿಯನ್ ಏಂಜೆಲ್) ಎಂದೇ ಜನ ನಂಬಿದ್ದರು. ರಷ್ಯಾದ 3-4 ಯುದ್ಧವಿಮಾನಗಳನ್ನು ಏಕಾಂಗಿಯಾಗಿ ಅಟ್ಟಿಸಿಕೊಂಡು ಹೋಗುತ್ತಿದ್ದ ಆತನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.