logo
WhatsApp Image 2026-04-02 at 14.46.04.jpeg
hindalco everlast.jpeg

ಇವಳೇ ನೋಡಿ ಕೃತಕ ಬುದ್ಧಿಮತ್ತೆಯ ಮೊದಲ ನ್ಯೂಸ್ ಆ್ಯಂಕರ್!

ಟ್ರೆಂಡಿಂಗ್
share whatsappshare facebookshare telegram
12 Jul 2023
post image

ಭುವನೇಶ್ವರ; ದೇಶದಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ( ಎಐ) ಬಳಸಿ ಸುದ್ದಿ ವಾಹಿನಿಯೊಂದು ಮೊದಲ ಎಐ ನಿರೂಪಕಿಯನ್ನು ಪರಿಚಯಿಸಿದೆ.

ಕೆಂಪು ಹಳದಿ ಬಣ್ಣದ ಕೈಮಗ್ಗ ಸೀರೆಯುಟ್ಟ ರೀತಿಯಲ್ಲಿ ರೂಪಿಸಲಾಗಿರುವ ಕೃತಕ ಮಹಿಳೆಗೆ ಸಂಸ್ಥೆ ಲೀಸಾ ಎಂದು ನಾಮಕರಣ ಮಾಡಿದೆ.

ಹೊಸ ಮಾದರಿಯ ನಿರೂಪಕಿ ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಸುದ್ದಿ ನಿರೂಪಣೆ ಮಾಡಿದೆ.

ಈ ಬಗ್ಗೆ ಒಡಿಯಾ ಟಿವಿ ಖುಷಿ ಹಂಚಿಕೊಂಡಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.