logo
WhatsApp Image 2026-04-02 at 14.46.04.jpeg
hindalco everlast.jpeg

ಇಂದು ಎಸ್‌ಎಸ್‌ಎಲ್ ಸಿ ಫಲಿತಾಂಶ . ವಿದ್ಯಾರ್ಥಿಗಳೆ ಮನಸ್ಸಿನ ಒತ್ತಡದಲ್ಲಿದ್ದಿರಾ ! ನಿಮ್ಮ ಸಹಾಯಕ್ಕೆ ಧಾವಿಸಿದೆ ಆರೋಗ್ಯ ಇಲಾಖೆ

ಟ್ರೆಂಡಿಂಗ್
share whatsappshare facebookshare telegram
19 May 2022
post image

ಬೆಂಗಳೂರು: ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ . ವೆಬ್ಸೈಟ್ Karresults.nic.in

sslc.karnataka.gov.in ಮಧ್ಯಾಹ್ನ 1 ಗಂಟೆಯ ನಂತರ ವೀಕ್ಷಿಸಬಹುದು. ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ ನೋಂದಾಯಿಸಿದ್ದರೆ ಎಸ್ ಎಮ್ ಎಸ್ ಮೂಲಕವೂ ಫಲಿತಾಂಶ ದೊರೆಯಲಿದೆ.

ಎಸ್‌ಎಸ್ ಎಲ್ ಸಿ ಫಲಿತಾಂಶದಿಂದ ವಿದ್ಯಾರ್ಥೀಗಳ ಒತ್ತಡ ಕಡಿಮೆಯಾಗಿಸಲು ಅರೋಗ್ಯ ಇಲಾಖೆಯು ಕೈಜೋಡಿಸಿದ್ದು ವಿದ್ಯಾರ್ಥಿಗಳು ನೇರವಾಗಿ 08046110007 ಗೆ ಕರೆ ಮಾಡಿ ತಜ್ಞರು, ಆಪ್ತ ಸಮಾಲೋಚಕರಿಂದನೆರವು ಪಡೆದುಕೊಳ್ಳಬಹುದಾಗಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.