logo
WhatsApp Image 2026-04-02 at 14.46.04.jpeg
hindalco everlast.jpeg

ನಾಳೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿಧ್ಯಾಧಿರಾಜ ಸ್ವಾಮೀಜಿಯವರ ದ್ವಿತಿಯ ಪುಣ್ಯತಿಥಿ

ಟ್ರೆಂಡಿಂಗ್
share whatsappshare facebookshare telegram
27 Jun 2023
post image

ಬ್ರಹ್ಮಾವರ: ಜೂ.28 ರಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿಧ್ಯಾಧಿರಾಜ ಸ್ವಾಮೀಜಿಯವರ ದ್ವಿತಿಯ ಪುಣ್ಯತಿಥಿಯು ಶಿರಿಯಾರ ಕಲ್ಮರ್ಗಿ ಶ್ರೀ ರಾಮ ಮಂದಿರದಲ್ಲಿ ಜರುಗಲಿರುವುದು.

ಸಂಜೆ 6.30 ಕ್ಕೇ ಪ್ರಾರ್ಥನೆ ನಂತರ ಭಜನೆ, 8.00 ಗಂಟೆಗೆ ಗುರುವರ್ಯರ ಗುಣಗಾನ, 8.30 ಗಂಟೆಗೆ ಮಂಗಳಾರತಿ, ಅನಂತರ ಭೋಜನ ಪ್ರಸಾದ ನಡೆಯಲಿದೆ. ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.