



ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2022ನೇ ಸಾಲಿನ 10ನೇ ತರಗತಿಯ ಫಲಿತಾಂಶ ನಾಳೆ (ಜುಲೈ 4) ಬಿಡುಗಡೆ ಯಾಗಲಿದೆ
ಫಲಿತಾಂಶವನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ Cbseresults.nic.in ಮೂಲಕ ಪರಿಶೀಲಿಸಬಹುದು. CBSE ಫಲಿತಾಂಶಗಳನ್ನು ಡಿಜಿಲಾಕರ್ ಮತ್ತು SMS ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ cbse.gov.in ಅಥವಾ cbseresults.nic.in ಮುಖಪುಟದಲ್ಲಿ ಲಭ್ಯವಿರುವ 10 ನೇ ತರಗತಿಯ ಲಿಂಕ್ ನ್ನು ಕ್ಲಿಕ್ ಮಾಡಿ ಪರೀಕ್ಷೆಯ ನೊಂದಣಿ ಸಂಖ್ಯೆ, ಶಾಲೆಯ ಕೋಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ನಂತರ ಫಲಿತಾಂಶ ಪ್ರಕಟಗೊಳ್ಳುತ್ತದೆ. ಕೊನೆಗೆ ಫಲಿತಾಂಶ ಪ್ರತಿಯನ್ನು ಡೌನ್ ಲೋಡ್ ಮಾಡಬಹುದು ಡಿಜಿಲಾಕರ್ ನಲ್ಲಿ ಫಲಿತಾಂಶ ನೋಡುವುದು ಹೇಗೆ
ಅಧಿಕೃತ ವೆಬ್ ಸೈಟ್ digilocker.gov.in ನಂತರ ಲಾಗಿನ್ ವಿವರಗಳನ್ನು ನಮೂದಿಸಿ- ಆಧಾರ ಸಂಖ್ಯೆ ಇತ್ಯಾದಿ ಮುಖಪುಟದಲ್ಲಿ ಸಿಬಿಎಸ್ ಇ ಖಾತೆ ಮೇಲೆ ಕ್ಲಿಕ್ ಮಾಡಿ ನಂತರ ಸಿಬಿಎಸ್ ಇ ಟರ್ಮ್ 2 10ನೇ ತರಗತಿ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ ಬಳಿಕ ತಾತ್ಕಾಲಿಕ ಅಂಕಪಟ್ಟಿ ಪ್ರಕಟಗೊಳ್ಳುತ್ತದೆ ಕೊನೆಗೆ ಅದನ್ನು ಡೌನ್ ಲೋಡ್ ಮಾಡಿ SMS ಮುಖಾಂತರ ಫಲಿತಾಂಶ ಪಡೆಯುವ ವಿಧಾನ
ನಿಮ್ಮ ಪೋನ್ ಲ್ಲಿ SMS ಆಪ್ ತೆರೆಯಿರಿ ಅಲ್ಲಿ cbse <Space> ಪರೀಕ್ಷಾ ನಂದಣಿ ಸಂಖ್ಯೆ ಹಾಕಿ 7338299899 ಗೆ ಸಂದೇಶ ಕಳುಹಿಸಿ ನಿಮ್ಮ ಪೋನ್ ಗೆ ಫಲಿತಾಂಶ ಬರುತ್ತದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.