logo
WhatsApp Image 2026-04-02 at 14.46.04.jpeg
hindalco everlast.jpeg

ಅಮೇರಿಕ ಟೆಕ್ಸಾಸ್ ನಲ್ಲಿ ಭೀಕರ ದುರಂತ. ಪತ್ತೆಯಾಯಿತು 46 ಶವಗಳು

ಟ್ರೆಂಡಿಂಗ್
share whatsappshare facebookshare telegram
28 Jun 2022
post image

ಟೆಕ್ಸಸ್ : ಅಮೇರಿಕಾದ ಟೆಕ್ಸಾಸ್ ನಲ್ಲಿ ಭೀಕರ ದುರಂತ ನಡೆದು ಹೋಗಿದ್ದು ಟ್ರಕ್ ನೊಳಗೆ 46 ಶವಗಳು ಪತ್ತೆಯಾಗಿವೆ.ಇತ್ತೀಚಿನ ವರ್ಷಗಳಲ್ಲಿ ಗಡಿಯಲ್ಲಿ ಸಂಭವಿಸಿದ ಮಾರಣಾಂತಿಕ ದುರಂತವಾಗಿದೆ. 2017 ರಲ್ಲಿ ಸ್ಯಾನ್ ಆಂಟೋನಿಯೊದಲ್ಲಿನ ವಾಲ್‌ಮಾರ್ಟ್‌ನಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ನೊಳಗೆ ಸಿಲುಕಿ ಹತ್ತು ವಲಸಿಗರು ಸಾವನ್ನಪ್ಪಿದ್ದರು. 2003 ರಲ್ಲಿ, 19 ವಲಸಿಗರು ಸಾವನ್ನಪ್ಪಿದ ಸ್ಥಿತಿಯಲ್ಲಿ ಸ್ಯಾನ್ ಆಂಟೋನಿಯೊದ ಆಗ್ನೇಯ ಭಾಗದಲ್ಲಿ ಟ್ರಕ್‌ ನೊಳಕ್ಕೆ ಪತ್ತೆಯಾಗಿದ್ದರು ಈ ಅವಘಡಕ್ಕೆ ನಿಖರ ಕಾರಣವೇನು ಪತ್ತೆಯಾಗಿಲ್ಲ. ದುರಂತದಲ್ಲಿ ಬದುಕುಳಿದ ಮಕ್ಕಳು ಸೇರಿದಂತೆ ಕನಿಷ್ಠ 16 ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಗರದ ತಾಪಮಾನವು ಸೋಮವಾರ 100 ಡಿಗ್ರಿಗಳನ್ನು ತಲುಪಿತ್ತು ಎಂಬ ಮಾಹಿತಿಯಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.