logo
WhatsApp Image 2026-04-02 at 14.46.04.jpeg
hindalco everlast.jpeg

28 ದಿನಗಳ ಆಫರ್‌ ಗಳ ಹೊರತಾಗಿ 30 ದಿನಗಳ ಪ್ಯಾಕ್ ನೀಡಲು ಕಂಪನಿ ಗಳಿಗೆ ಟ್ರಾಯ್ ಆದೇಶ

ಟ್ರೆಂಡಿಂಗ್
share whatsappshare facebookshare telegram
28 Jan 2022
post image

ನವದೆಹಲಿ: ಟ್ರಾಯ್ ತನ್ನ ಹೊಸ ಮಾರ್ಗಸೂಚಿಯನ್ನು ಹೊರಡಿಸುವ ಮೂಲಕ ಕಂಪೆನಿಗಳಿಗೆ ನಡುಕ ಹುಟ್ಟಿಸಿದೆ TRAI ಟೆಲಿಕಾಂ ಟ್ಯಾರಿಫ್(66 ನೇ ತಿದ್ದುಪಡಿ) ಆದೇಶ, 2022 ಹೊರಡಿಸಿದೆ, ಇದರಲ್ಲಿ 28 ದಿನಗಳ ಆಫರ್‌ ಗಳ ಹೊರತಾಗಿ 30 ದಿನಗಳ ಮಾನ್ಯತೆಯ ರೀಚಾರ್ಜ್ ಪ್ಯಾಕ್‌ಗಳನ್ನು ಸಹ ನೀಡಲು ಕಡ್ಡಾಯ ಗೊಳಿಸಬೇಕೆಂದು ಕಂಪೆನಿಗಳಿಗೆ ಆದೇಶ ನೀಡಿದೆ.ಕನಿಷ್ಠ ಒಂದು ಪ್ಲಾನ್ ವೋಚರ್, ಒಂದು ವಿಶೇಷ ಸುಂಕದ ವೋಚರ್ ಮತ್ತು 30 ದಿನಗಳ ಮಾನ್ಯತೆ ಹೊಂದಿರುವ ಒಂದು ಕಾಂಬೋ ವೋಚರ್ ನೀಡಬೇಕಾಗುತ್ತದೆ. ಅದು ಪ್ರತಿ ತಿಂಗಳ ಅದೇ ದಿನಾಂಕದಂದು ನವೀಕರಿಸಲ್ಪಡುತ್ತದೆ ಎಂದು TRAI ಸೂಚನೆ ತಿಳಿಸಿದೆ.

ಸಮಾಲೋಚನೆ ಪೇಪರ್‌ನಲ್ಲಿ ಪ್ರಸ್ತಾಪಿಸಲಾದ ಸಮಸ್ಯೆಗಳ ಕುರಿತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಓಪನ್ ಹೌಸ್ ಚರ್ಚೆಯನ್ನು ಟ್ರಾಯ್ ನಡೆಸಿತ್ತು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.