



ನವದೆಹಲಿ : ಟ್ವಿಟರ್ ತನ್ನ ಅಕ್ಷರ 280 ನಿಂದ 4,000 ಕ್ಕೆ ಹೆಚ್ಚಿಸುವ ಸಾಮರ್ಥ್ಯವನ್ನು ಸೇರಿಸುತ್ತಿದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಸದ್ಯದಲ್ಲೇ ಈ ಸೇವೆ ಬಳಕೆ ಗೆ ಸಿದ್ದವಾಗಲಿದೆ ಎಂದಿದ್ದಾರೆ. ಇಂದಿನಿಂದ ಡಿ.12 ಟ್ವಿಟರ್ ಬ್ಲೂ ಟಿಕ್ ಸೇವೆಯನ್ನು ಪುನರಾರಂಭಿಸಲಾಗುವುದು ಎಂಬ ವರದಿಗಳ ನಡುವೆ ಈ ಬೆಳವಣಿಗೆ ನಡೆದಿದೆ. ಜನರು ತಿಂಗಳಿಗೆ $ 11 ಕ್ಕೆ ಐಒಎಸ್ ನಲ್ಲಿ ಟ್ವಿಟರ್ ಬ್ಲೂಗೆ ಚಂದಾದಾರರಾಗಬಹುದು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.