



ನವದೆಹಲಿ; ಭಾರತ ಸೇರಿದಂತೆ ವಿಶ್ವದಾದ್ಯಂತ ಟ್ವಿಟ್ಟರ್ ಸರ್ವರ್ ಡೌನ್ ಆಗಿದೆ. ಸಂಜೆ 7 ರಿಂದ ಒಂದು ಘಂಟೆ ಕಾಲ ವ್ಯತ್ಯಯ ವಾಗಿತ್ತು. ಇದರಿಂದಾಗಿ ಬಳಕೆದಾರರು ಟ್ವಿಟ್ ಬಳಸೋದರಲ್ಲಿ ತೊಂದರೆ ಉಂಟಾಗಿ ಪರದಾಡುವಂತೆ ಆಗಿದೆ.ಇನ್ನೂ ಟ್ವಿಟ್ಟರ್ ಪೇಜ್ ನಲ್ಲಿ ಇಲ್ಲಿ ಏನೋ ಸಮಸ್ಯೆ ಉಂಟಾಗಿದೆ ಎಂಬುದಾಗಿ ತೋರಿಸಿರೋದು ಕಂಡು ಬಂದಿದೆ. ಇದಲ್ಲದೇ ಅವರ ಟೈಮ್ಲೈನ್ ರಿಫ್ರೆಶ್ ಆಗಲಿಲ್ಲ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.