logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ: ಕೀಟ ಓಡಿಸಲು ಹಾಕಿದ್ದ ಬೆಂಕಿಯ ಕೆನ್ನಾಲಿಗೆಗೆ ಮನೆಯೆ ಭಸ್ಮ

ಟ್ರೆಂಡಿಂಗ್
share whatsappshare facebookshare telegram
8 Jun 2022
post image

ಉಡುಪಿ: ಕೀಟ ಓಡಿಸಲು ಹಾಕಿದ್ದ ಬೆಂಕಿಯು ಇಡಿ ಮನೆಗೆ ಆವರಿಸಿ ಸುಟ್ಟು ಹೋದ ಘಟನೆ ಇಂದು ಸಂಜೆ ಕಲ್ಮಾಡಿ ಬಳಿ ನಡೆದಿದೆ. ವಿಠ್ಠಲ ಕೋಟ್ಯಾನ್ ತನ್ನ ಮನೆಯ ಒಳಗೆ ಕೀಟಗಳು ಆವರಿಸಿದ್ದವು . ಅದನ್ನು ಓಡಿಸುವ ಸಲುವಾಗಿ ಹಾಕಿದ್ದ ಬೆಂಕಿ ಇಡಿ ಮನೆಯಲ್ಲಿ ಆವರಿಸಿದ್ದು . ಸುಟ್ಟು ಕರಕಲಾಗಿದೆ . ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ವೇಗದಿಂದ ನಡೆಯುತ್ತಿದೆ ..ಲಕ್ಷಾಂತರ ಮೌಲ್ಯದ ಸ್ವತ್ತುಗಳು ಬೆಂಕಿಗೆ ಆಹುತಿ ಯಾಗಿವೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.