



ಉಡುಪಿ: ಉಡುಪಿ ತಾಲೂಕು ೭೬-ಬಡಗುಬೆಟ್ಟು ಗ್ರಾಮದ ಮಿಶನ್ ಕಂಪೌಂಡ್ ಸಿ.ಎಸ್.ಐ ಜುಬಿಲಿ ದೇವಾಲಯದ ಹಂಚುಗಳನ್ನು ತೆಗೆದು ಒಳಪ್ರವೇಶಿಸಿ, ದೇವಾಲಯದಲ್ಲಿದ್ದ ನಗದು ರೂ. ೯,೫೦೦/- ಹಾಗೂ ೧೦೦೦೦ ಮೌಲ್ಯದ ಟ್ಯಾಬ್ ಅನ್ನು ಕಳವು ಮಾಡಿದ್ದಾರೆ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.